ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಮೊದಲ ಜಿಕಾ ವೈರಸ್ ಪ್ರಕರಣ ವರದಿ

ಮುಂಬೈ: ಮಹಾರಾಷ್ಟ್ರವು ತನ್ನ ಮೊದಲ ಜಿಕಾ ವೈರಸ್ ಪ್ರಕರಣವನ್ನು ಪುಣೆ ಜಿಲ್ಲೆಯ ಪುರಂದರ್ ತಾಲೂಕಿನ ಬೆಲ್ಸರ್ ಗ್ರಾಮದಲ್ಲಿ ವರದಿ ಮಾಡಿದೆ. ರೋಗಿಯು, 50 ವರ್ಷದ ಮಹಿಳೆ, ಈ ತಿಂಗಳ ಆರಂಭದಲ್ಲಿ ಜ್ವರವನ್ನು ಹೊಂದಿದ್ದಳು ಆದರೆ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆಯ ಕುಟುಂಬದಲ್ಲಿ ಯಾರೂ ರೋಗದ ಯಾವುದೇ ಲಕ್ಷಣಗಳನ್ನು ತೋರಿಸಿಲ್ಲ. ಮಹಿಳೆಯ ಮಾದರಿಯನ್ನು … Continued

ಕರ್ನಾಟಕ ಕೋವಿಡ್ -19 ನಿಯಂತ್ರಣ ಕ್ರಮ ಆಗಸ್ಟ್ 16ರ ವರೆಗೆ ವಿಸ್ತರಣೆ

ಬೆಂಗಳೂರು: ನೆರೆಯ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕವು ಶನಿವಾರ ನಿಯಂತ್ರಣ ಕ್ರಮಗಳು ಮತ್ತು ಇತರ ನಿರ್ಬಂಧಗಳನ್ನು ಪರಿಷ್ಕರಿಸಿದೆ, ಹೊಸ ನಿಯಮಗಳು ಆಗಸ್ಟ್ 16 ರ ಬೆಳಿಗ್ಗೆ 6 ರವರೆಗೆ ಜಾರಿಯಲ್ಲಿರುತ್ತವೆ. “ಕೋವಿಡ್ -19 ಕಣ್ಗಾವಲು, ನಿಯಂತ್ರಣ ಮತ್ತು ಎಚ್ಚರಿಕೆಯ ಮಾರ್ಗಸೂಚಿಗಳು ಮತ್ತು ಅನುಮತಿಸಲಾದ ಹೆಚ್ಚುವರಿ ಚಟುವಟಿಕೆಗಳು 16-08-2021 … Continued

ಅಮೆರಿಕದಲ್ಲಿ ಹೊಸ ಕೋವಿಡ್ ನಿರ್ಬಂಧಗಳ ಸಾಧ್ಯತೆ: ಬಿಡೆನ್

ವಾಶಿಂಗ್ಟನ್: ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳು ಅಥವಾ ನಿರ್ಬಂಧಗಳು ಜಾರಿಗ ಬರುವ ಎಲ್ಲ ಸಾಧ್ಯತೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಹೇಳಿದ್ದಾರೆ. ವಾರಾಂತ್ಯದ ವಿಶ್ರಾಂತಿಗಾಗಿ ಶ್ವೇತಭವನದಿಂದ ಹೆಲಿಕಾಪ್ಟರಿನಲ್ಲಿ ಹೊರಡುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕದ ಜನತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಹೊಸ ಮಾರ್ಗದರ್ಶಿ ಸೂತ್ರಗಳನ್ನು … Continued

ಕೋವಿಡ್​​ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರ್ಕಾರ ಸೂಚನೆ

ಬೆಂಗಳೂರು: ಕೋವಿಡ್ ಕಡಿಮೆಯಾಗಿದೆ ಎಂದು ನಿಟ್ಟುಸಿರು ಬಿಡುವ ಹೊತ್ತಿನಲ್ಲೇ ಮೂರನೇ ಅಲೆ‌ಯ ಆತಂಕ ಹೆಚ್ಚಿದೆ. ಈ ಸಂಬಂಧ‌‌ ಶನಿವಾರ ಪ್ರಮುಖ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಕೇರಳ ಗಡಿ ಭಾಗದಲ್ಲಿ ತೀವ್ರ ನಿಗಾ ವಹಿಸಲು ತಿಳಿಸಿದ್ದಾರೆ. ಈ ಸಂಬಂಧ ಮುಖ್ಯಮಮತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, … Continued