ಮತ್ತೆ ದಿಢೀರ್‌ ಏರುತ್ತಿದೆ ಕೊರೊನಾ..: ಭಾರತದಲ್ಲಿ 27,553 ಹೊಸ ಕೋವಿಡ್ -19 ಪ್ರಕರಣಗಳು ದಾಖಲು..! 1,500 ದಾಟಿದ ಓಮಿಕ್ರಾನ್ ಸಂಖ್ಯೆ

ನವದೆಹಲಿ: ಭಾನುವಾರ, ಭಾರತದಲ್ಲಿ 24 ಗಂಟೆಗಳಲ್ಲಿ 27,553 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಇದು ಶನಿವಾರ ದಾಖಲಾಗಿದ್ದಕ್ಕಿಂತ ಶೇ.21ರಷ್ಟು ಅಧಿಕವಾಗಿದೆ. ಏತನ್ಮಧ್ಯೆ, ದೇಶದಲ್ಲಿ ಓಮಿಕ್ರಾನ್ ರೂಪಾಂತರದ ಪ್ರಕರಣಗಳ ಸಂಖ್ಯೆ 1,500 ದಾಟಿದೆ ಮತ್ತು ಪ್ರಸ್ತುತ 1,525 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಭಾರತದಲ್ಲಿ ಭಾನುವಾರ 24 ಗಂಟೆಗಳಲ್ಲಿ 284 ಕೋವಿಡ್ … Continued

ಆಕ್ಸ್‌ಫ್ಯಾಮ್, ಐಎಂಎ, ಐಐಟಿ ದೆಹಲಿ, ಜಾಮಿಯಾ ಮಿಲಿಯಾ ಸೇರಿ 6,000 ಎನ್‌ಜಿಒಗಳ ವಿದೇಶಿ ಹಣ ಪಡೆಯುವ ಪರವಾನಗಿ ಅವಧಿ ಮುಕ್ತಾಯ:ಎಂಎಚ್‌ಎ

ನವದೆಹಲಿ: ವಿದೇಶಿ ನಿಯಂತ್ರಣ ಕಾಯಿದೆ ಅಥವಾ ಎಫ್‌ಸಿಆರ್‌ಎ ಪರವಾನಗಿಗಳು – ವಿದೇಶದಿಂದ ನಿಧಿ ಪಡೆಯಲು ಕಡ್ಡಾಯವಾಗಿದೆ – 6,000 ಕ್ಕೂ ಹೆಚ್ಚು ಎನ್‌ಜಿಒಗಳು ಮತ್ತು ಇತರ ಸಂಸ್ಥೆಗಳ ಅವಧಿ ಮುಗಿದಿವೆ ಎಂದು ಗೃಹ ಸಚಿವಾಲಯ ಶನಿವಾರ ಬೆಳಗ್ಗೆ ತಿಳಿಸಿದೆ. ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಗೆ ಪರವಾನಗಿ ನವೀಕರಿಸಲು ನಿರಾಕರಿಸಿದ ಕೆಲವೇ ದಿನಗಳಲ್ಲಿ ಈ … Continued

ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಕೊನೆಯ ಭಯೋತ್ಪಾದಕ ಹತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇತ್ತೀಚೆಗೆ ಹತನಾದ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕನನ್ನು 2019 ರ ಮಾರಣಾಂತಿಕ ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿರುವ ಕೊನೆಯ ಬದುಕುಳಿದ ಭಯೋತ್ಪಾದಕ ಎಂದು ಗುರುತಿಸಲಾಗಿದೆ. ಡಿಸೆಂಬರ್ 31ರಂದು ಕೊಲ್ಲಲ್ಪಟ್ಟ ಸಮೀರ್ ದಾರ್, ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿರುವ ಕೊನೆಯ ಜೀವಂತ ಭಯೋತ್ಪಾದಕ ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) … Continued

ಮುಂಬೈ, ದೆಹಲಿಯಲ್ಲಿ ಕೋವಿಡ್ -19 ಪ್ರಕರಣಗಳು ಮತ್ತೆ ಉಲ್ಬಣದತ್ತ..!

ಮುಂಬೈ/ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದ ಹಣಕಾಸು ರಾಜಧಾನಿ ಮುಂಬೈಯಲ್ಲಿ 6,347 ಹೊಸ ಕೋವಿಡ್ -19 ಸೋಂಕುಗಳು ದಾಖಲಾಗಿದೆ. ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2,716 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ ಮಹಾರಾಷ್ಟ್ರ ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ಮುಂಬೈನ 6,347 ಪ್ರಕರಣಗಳಲ್ಲಿ 5,712 ರೋಗ ಲಕ್ಷಣಗಳಿಲ್ಲದವರು. ಕಳೆದ 24 ಗಂಟೆಗಳಲ್ಲಿ 451 ರೋಗಿಗಳು … Continued