ಸರಸರನೆ ತೆಂಗಿನಮರ ಹತ್ತಿ ಇಳಿದ ಚಿರತೆಗಳು : ಅವುಗಳ ಚುರುಕುತನಕ್ಕೆ ಇಂಟರ್ನೆಟ್ ಬೆರಗು | ವೀಕ್ಷಿಸಿ

ಚಿರತೆಗೆ ಸಂಬಂಧಿಸಿದ ಸಾಕಷ್ಟು ಕ್ಲಿಪ್‌ಗಳನ್ನು ನೋಡಿರಬಹುದು. ಚಿರತೆ ಬೇಟೆಯಲ್ಲಿ, ಮರವೇರುವುದರಲ್ಲಿ ಪಳಗಿರುವ ಪ್ರಾಣಿ, ಬಹುತೇಕ ಸಂದರ್ಭದಲ್ಲಿ ಚಿರತೆಗಳು ಮರದಲ್ಲಿಯೇ ಇರುತ್ತವೆ. ಅಲ್ಲದೆ, ತನ್ನ ಆಹಾರವನ್ನು ಬೇರೆ ಯಾವ ಪ್ರಾಣಿಗಳು ತಿನ್ನಬಾರದು ಎಂಬ ಕಾರಣಕ್ಕೆ ತಾನು ಬೇಟೆಯಾಡಿದ ಭಾರೀ ತೂಕದ ಪ್ರಾಣಿಯ ಕಳೇಬರವನ್ನೂ ಮರದ ತುದಿಗೆ ಕೊಂಡೊಯ್ಯುವ ಸಾಮರ್ಥ್ಯವೂ ಅವುಗಳಿಗಿವೆ. ದೊಡ್ಡ ಮರಗಳನ್ನೂ ಬೆಕ್ಕಿನಮತೆಯೇ ಸರಸರನೇ ಏರುವ … Continued

ರಷ್ಯಾ ಅಧ್ಯಕ್ಷ ಪುತಿನ್‌ಗೆ ಉಕ್ರೇನ್ ಯುದ್ಧದ ಕುರಿತು ಪ್ರಧಾನಿ ಮೋದಿ ಹೇಳಿದ್ದನ್ನು ವಿಶ್ವ ಸಂಸ್ಥೆಯಲ್ಲಿ ಶ್ಲಾಘಿಸಿದ ಫ್ರಾನ್ಸ್‌ನ ಮ್ಯಾಕ್ರನ್

ನ್ಯೂಯಾರ್ಕ್: ಇದು ಯುದ್ಧದ ಯುಗವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ಸರಿ ಎಂದು ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ. ಭಾರತದ ಪ್ರಧಾನಿ “ನರೇಂದ್ರ ಮೋದಿ ಅವರು ಹೇಳಿದ್ದು ಸರಿ, ಇದು ಯುದ್ಧಕ್ಕೆ ಸಮಯವಲ್ಲ, ಇದು ಪಶ್ಚಿಮದ ವಿರುದ್ಧ ಸೇಡು ತೀರಿಸಿಕೊಳ್ಳಲು ಅಥವಾ … Continued

ಉಕ್ರೇನ್‌ ಜೊತೆಗಿನ ಯುದ್ಧ ಕೊನೆಗೊಳಿಸಲು ಪುತಿನ್‌ ಚಿಂತನೆ: ಟರ್ಕಿ ಅಧ್ಯಕ್ಷ

ನವದೆಹಲಿ: ಕಳೆದ ಶುಕ್ರವಾರ ಸಮರ್‌ಕಂಡ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ, ಪ್ರಧಾನಿ ಮೋದಿ ಇದು ಯುದ್ಧದ ಸಮಯವಲ್ಲ ಎಂದು ಹೇಳಿದ ನಂತರ ಉಕ್ರೇನ್‌ನಲ್ಲಿನ ಯುದ್ಧವನ್ನು ಶೀಘ್ರದಲ್ಲೇ ಕೊನೆಗೊಳಿಸುವುದಾಗಿ ಹೇಳಿದ್ದರು. ಒಂದು ವಾರದೊಳಗೆ, ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ರಷ್ಯಾವು ಉಕ್ರೇನ್‌ … Continued

ಅರ್ಪಿತಾ ಮುಖರ್ಜಿ ಬಳಿ 1.5 ಕೋಟಿ ರೂ. ಪ್ರೀಮಿಯಂನ 31 ವಿಮೆ ಪಾಲಿಸಿ..! ಪಾರ್ಥ ಚಟರ್ಜಿಯಿಂದ ಹಣ ಪಾವತಿ..!!

ಕೋಲ್ಕತ್ತಾ:  ಪಶ್ಚಿಮ ಬಂಗಾಳದ ಬಹುಕೋಟಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ವಾರ್ಷಿಕ 1.5 ಕೋಟಿ ರೂ. ಪ್ರೀಮಿಯಂ ಪಾವತಿಸುವ ಒಟ್ಟು 31 ಜೀವವಿಮೆ ಪಾಲಿಸಿಗಳನ್ನು ಹೊಂದಿದ್ದಳು ಎಂಬ ಅಚ್ಚರಿಯ ಸಂಗತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಹಿರಂಗಪಡಿಸಿದೆ. ಅಲ್ಲದೆ ಈ ಎಲ್ಲ ಪಾಲಿಸಿಗಳಿಗೆ ಪ್ರಮುಖ … Continued

ಕ್ರಿಕೆಟ್‌: ಚೆಂಡಿಗೆ ಹೊಳಪು ತರಲು ಎಂಜಲು ಬಳಸುವುದಕ್ಕೆ ಶಾಶ್ವತ ನಿಷೇಧ

ಚೆಂಡನ್ನು ಪಾಲಿಶ್ ಮಾಡಲು ಲಾಲಾರಸ (ಎಂಜಲು) ಬಳಸುವುದನ್ನು ಶಾಶ್ವತವಾಗಿ ನಿಷೇಧಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿರ್ಧರಿಸಿದೆ. ಕೋವಿಡ್ -19 ಹರಡುವಿಕೆಯ ವಿರುದ್ಧ ತಡೆಗಟ್ಟುವ ಕ್ರಮವಾಗಿ ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಾಗಲೇ ಇದರ ನಿಷೇಧ ಜಾರಿಯಲ್ಲಿದೆ. ಐಸಿಸಿ ತನ್ನ ಆಟದ ಪರಿಸ್ಥಿತಿಗಳಿಗೆ ಹಲವಾರು ಬದಲಾವಣೆಗಳನ್ನು ಘೋಷಿಸಿದ್ದು, ಅಕ್ಟೋಬರ್ 1 ರಿಂದ ಚೆಂಡನ್ನು ಪಾಲಿಶ್‌ ಮಾಡಲು … Continued