ಎಸ್ಸೆಸ್ಸೆಲ್ಸಿ ಪರೀಕ್ಷೆ : ಧಾರವಾಡದ ಜೆಎಸ್‌ಎಸ್‌ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ನೂರಕ್ಕೆ 100 ಫಲಿತಾಂಶ, ಸಾಚಿ ಹೊಂಗಲಮಠ ಧಾರವಾಡ ಜಿಲ್ಲೆಗೆ ದ್ವಿತೀಯ

ಧಾರವಾಡ : ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ 2022-23 ನೇ ಸಾಲಿನ ೧೦ ನೇ ತರಗತಿ ಫಲಿತಾಂಶವು ೧೦೦ ಕ್ಕೆ ೧೦೦ ರಷ್ಟಾಗಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಸಾಚಿ ಹೊಂಗಲ್‌ಮಠ ೬೨೦/೬೨೫ (೯೯.೨%) ಅಂಕಗಳೊಂದಿಗೆ ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ಶಾಲೆಗೆ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಸಂಜನಾ ಕೂಡಲನ್ನವರ ೬೧೮/೬೨೫ (೯೮.೮೮%) ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾಳೆ ಹಾಗೂ ಸಹನಾ ಬಿಸನಾಳ ೬೧೭/೬೨೫ (೯೮.೭೨%) ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾಳೆ.
ಶಾಲೆಯಲ್ಲಿ ಒಟ್ಟು ೧೩೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಡಿಸ್ಟಿಂಕ್ಷನ್‌ನಲ್ಲಿ ೮೦ ವಿದ್ಯಾರ್ಥಿಗಳು ಹಾಗೂ ಪ್ರಥಮ ಶ್ರೇಣಿಯಲ್ಲಿ ೫೧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
೧. ಸಾಚಿ ಹೊಂಗಲ್ ಮಠ್ – ಪ್ರಥಮ ಸ್ಥಾನ – ೬೨೦/೬೨೫ (೯೯.೨%)
೨. ಸಂಜನಾ ಕೂಡಲನ್ನವರ್ – ದ್ವಿತೀಯ ಸ್ಥಾನ – ೬೧೮/೬೨೫ (೯೮.೮೮%)
೩. ಸಹನಾ ಬಿಸನಾಲ್ – ತೃತೀಯ ಸ್ಥಾನ- ೬೧೭/೬೨೫ (೯೮.೭೨%)
ಈ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿನ್ನು ಜನತಾ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮಿಗಳು, ಕಾರ್ಯಾಧ್ಯಕ್ಷರಾದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ, ಶಾಲೆಯ ಪ್ರಾಚಾರ್ಯೆ ಉಷಾ ಸಂತೋಷ ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ
ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು
1. ಸಾಚಿ ಹೊಂಗಲಮಠ (99.2%)
2. ಸಂಜನಾ ಕುಡ್ಲನ್ನವರ (98.88%)
3. ಸಹನಾ ಬಿಸ್ನಾಲ್ (98.72%)
4. ಸಂಪದ ಶಿರೋಳ (98.4%)
5. ಮಿಲನ್ ಜಾವೂರ್ (98.24%)
6. ಶ್ರಾವಣಿ ಕುಲಕರ್ಣಿ (98.24%)
7. ಸಿಂಚನಾ ಹೆಗಡೆ (98.08%)
8. ಶ್ರದ್ಧಾ ಜಾದವ (97.92%)
9. ಅದಿತಿ ಸಣ್ಣಕ್ಕಿ (97.92%)
10. ಪ್ರಜ್ವಲ್ ನಾಯಕ (97.92%)
11. ರಶ್ಮಿ ಕಟ್ಟಿ (97.12%) .
12. ಎಂಡಿ ಅಲಿ ಸಂಗೊಳ್ಳಿ (96.96%)
13. ನಿಖಿಲ್ ಪಾಲಂಕರ್ (96.48%)
14. ಅಮೃತ ದೊಡ್ಡಮನಿ (96.32%)
15. ಅಥರ್ವ ಕೆ.ಜೆ. (95.84%)
16. ಪ್ರೇರಣಾ ಹೊಂಬಾಳಿ (95.84%)
17. ಸುಜಲ ಯರಗಟ್ಟಿ (94.56%)
18. ಶ್ರದ್ಧಾ ಹುಡೇದ (94.4%)
19. ಶ್ರೇಯಾ ಶಂಭೋಜಿ (94.24%)
20. ಸುಪ್ರಿತಾ ಕುರ್ಕುರಿ (93.92%)
21. ಶೇಷಾಚಲ ವಿಜಾಪುರ (93.76%)
22. ಶ್ರಾವ್ಯಾ ಜಾದವ (93.6%)
23. ಪೂರ್ವಿ ಪೂಜೇರ (93.28%)
24. ರುತ್ತು ಪಟ್ಟಣಶೆಟ್ಟಿ (93.28%)
25. ಶ್ರೇಯಸ್ ದಾನಪ್ಪಣ್ಣವರ (93.12%)
26. ಆದಿತ್ಯ ಸಂಕಮ್ಮನ್ನವರ (92.96%)
27. ಶ್ರೇಯಾ ಅಲ್ಲೂರೆ (92.96%)
28. ಮದ್ದುಲ ಸೋಬಿತಾ (92.64%)
29. ಎಂ.ಡಿ. ಸಾದ್ ದೀಂದಾರ್ (92.48%)
30. ಅಜಯ ಜೋಶಿ (92.48%)
31. ಸುಫಲಾ ಯರಗಟ್ಟಿ (92.32%)
32. ಪೊಲಿಶೆಟ್ಟಿ ನವ್ಯಶ್ರೀ (92%)
33. ಕಿರಣಕುಮಾರ ಪಟೇದ (91.84%)
34. ಶಿವರಾಜ ಅಂಗಡಿ (91.68%)
35. ಸಮೃದ್ಧಿ ಕೆಲೂರು (91.36%)
36. ಸಮರ್ಥ ಗುಳೇದಗುಡ್ಡ (91.36%)
37. ಶ್ರದ್ಧಾ ಶೀಟಿ (91.2%)
38. ಅನಘಾ ಕುಲಕರ್ಣಿ (91.2%)
39. ಅಮರೇಶ್ ಜೀದಿ (91.04%)
40. ಶ್ರೇಯಾ ಜೀದಿ (91.04%)
41. ಮೆಹಬೂಬ್‌ಸಾಬ್ ಸೌಂಶಿ (91.04%)
42. ಅಮೂಲ್ಯ ಕುಂಬಾರ (90.88%)
43. ವರುಣ ತುರ್ಮರಿ (90.72%)
44. ದಿಶಾ ಕಳಸನ್ನವರ (90.72%)
45. ಶಶಾಂಕ ಹೂಗಾರ (90.72%)
46. ಅನಿರುದ್ಧ ಗಿರಿಭಟ್ಟನವರ (90.72%)
47. ಅನ್ಮೋಲ್ ಕಂಕಣವಾಡಿ (90.56%)
48. ನೇಹಾ ಪಾಟೀಲ (90.24%)
49. ಶಿವಪ್ರಕಾಶ ತಳವಾರ(90.08%)
50. ಶ್ರೇಯಾ ಧರ್ಮಾರ (90.08%)

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement