ವೀಡಿಯೊ.. | ಖ್ಯಾತ ನಟ ಅಜಿತ್ 180 ಕಿಮೀ ವೇಗದಲ್ಲಿ ಚಲಾಯಿಸುತ್ತಿದ್ದ ರೇಸ್ ಕಾರು ಅಪಘಾತ…ಕೂದಲೆಳೆ ಅಂತರದಲ್ಲಿ ಪಾರು…
ಮುಂಬರುವ 24H ದುಬೈ 2025 ಕಾರ್ ಗ್ರ್ಯಾಂಡ್ ಪ್ರಿಕ್ಸ್ ರೇಸ್‌ನ ಅಭ್ಯಾಸದ ವೇಳೆ ದಕ್ಷಿಣ ಭಾರತದ ಖ್ಯಾತ ನಟ (ಬಹುತೇಕ ತಮಿಳು) ಅಜಿತ ಅವರ ಕಾರು ಅಪಘಾತಕ್ಕೀಡಾಗಿದೆ. ವೀಡಿಯೊದಲ್ಲಿ ವೇಗವಾಗಿ ಬರುತ್ತಿದ್ದ ಅಜಿತ ಅವರ ಕಾರು ನಿಲುಗಡೆಗೆ ಮೊದಲು ನಿಯಂತ್ರಣ ಕಳೆದುಕೊಂಡು ಗೋಡೆಗೆ ಡಿಕ್ಕಿ ಹೊಡೆದಿದೆ. ನಟ ಅಜಿತ ಅವರು ಅಪಾಯದಿಂದ ಪಾರಾಗಿದ್ದಾರೆ. 180 ಕಿಮೀ … Continued