14 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ರಾಜ್ಯ ಸರ್ಕಾರ 14 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ನವೀನರಾಜ ಸಿಂಗ್-ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ
ಉಜ್ವಲಕುಮಾರ ಘೋಷ್- ಬಾಗಲಕೋಟೆಯ ಭೂ ಸ್ವಾದಿನ ಇಲಾಖೆ
ಸುಷ್ಮಾ ಗೋಡ್ಬೋಲೆ-ಮುಖ್ಯ ಮೌಲ್ಯಂಕ ಪ್ರಾಧಿಕಾರದ ಅಧಿಕಾರಿ
ಯಶ್ವಂತ ವಿ. ಗುರುಕಾರ-ಎಕ್ಸಿಕ್ಯುಟಿವ್ ಡೈರೆಕ್ಟರ್ ಸ್ಮಾರ್ಟ್ ಗೌರ್ನೆನ್ಸ್
ರಮೇಶ್ ಡಿ.ಎಸ್. -ತೋಟಗಾರಿಕೆ ಇಲಾಖೆ ನಿರ್ದೇಶಕ
ಪೊಮ್ಮಲ ಸುನೀಲಕುಮಾರ- ಎನ್‌ಡಿಆರ್‌ ಎಫ್‌ ಆಯುಕ್ತ
ಸತೀಶ ಡಿ.ಸಿ. -ಆಡಳಿತ ತರಬೇತಿ ಸಂಸ್ಥೆ ಜಂಟಿ ನಿರ್ದೇಶಕ
ಗೋಪಾಲಕೃಷ್ಣ- ಕಾರ್ಮಿಕ ಇಲಾಖೆ ಆಯುಕ್ತ
ರವಿಕುಮಾರ ಎಂ.ಆರ್.-ಮೈಸೂರು ಶುಗರ್ ವ್ಯವಸ್ಥಾಪಕ ನಿರ್ದೇಶಕ
ಮೀನಾ ನಾಗರಾಜ-ಚಿಕ್ಕಮಗಳೂರು ಉಪ ಆಯುಕ್ತರು
ಆನಂದ ಕೆ.- ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ ಸಿಇಒ
ಜಯವಿಭಾವಸ್ವಾಮಿ-ಮಿನರಲ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕ
ಪ್ರಭು ಜಿ-ತುಮಕೂರು ಜಿಲ್ಲಾ ಪಂಚಾಯತ ಸಿಇಒ
ಉಕೇಶಕುಮಾರ- ಡೆಪ್ಯುಟಿ ಸೆಕ್ರೆಟರಿ, ಸಿಬ್ಬಂದಿ ಮತ್ತು ಆಡಳಿತ ಸೇವೆ ವಿಧಾನಸೌಧ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement