ಬೆಳಗಾವಿ ಮಹಾ ನಗರಪಾಲಿಕೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಳಗಾವಿ :ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಹೊಸ ಮುಖಗಳಿಗೆ ಟಿಕೆಟ್ ನೀಡಿದೆ. ಕೆಲವರ ವಾರ್ಡ್ ಬದಲಾವಣೆ ಆಗಿರುವುದು ಕಂಡುಬಂದಿದೆ. ಭಾನುವಾರ ಬಿಜೆಪಿ ನಾಯಕರು ತನ್ನ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದ್ದಾರೆ.

ವಾರ್ಡ್ ನಂಬರ್ 1-ಉಷಾ ಸತೀಶ್ ಚವಾಣ್.
ವಾರ್ಡ್ ನಂಬರ್-6 ಸಂತೋಷ್ ಪೇಡ್ನೇಕರ.
ವಾರ್ಡ್ ನಂಬರ್-13 ನಾಗವೇಣಿ ಶಿಂಧೆ.
ವಾರ್ಡ್ ನಂಬರ್ -14 ನಿಖಿಲ್ ಮುರ್ಕುಟೆ.
ವಾರ್ಡ್ ನಂಬರ್-20 ಲತಾ ಎನ್. ಪಾಟೀಲ,
ವಾರ್ಡ್ ನಂಬರ್ -26 ರೇಖಾ ಮೋಹನ್ ಹೂಗಾರ್.
ವಾರ್ಡ್-31 ವೀಣಾ ಶ್ರೀಶೈಲ ವಿಜಯಪುರೆ,
ವಾರ್ಡ್-35 ಲಕ್ಷ್ಮೀ ರಾಠೋಡ,
ವಾರ್ಡ್ ನಂಬರ್ -36 ರಣಜಿತ್ ಕಲಾಲ್.
ವಾರ್ಡ್-45 ರೂಪಾಲಿ ಚಿಕ್ಕಲದಿನ್ನಿ,
ವಾರ್ಡ್ 48 ಡಾ.ಭೂಪಾಲ್ ಅಲಖನೂರೆ,
ವಾರ್ಡ್ ನಂಬರ್-55 ಸವಿತಾ ಮುರಗೇಂದ್ರ ಗೌಡ ಪಾಟೀಲ್,
ವಾರ್ಡ್‌ 15 ನೇತ್ರಾವತಿ ವಿನೋದ್ ಭಗವತ್,
ವಾರ್ಡ್ 22 ರವಿ ಸಾಂಬ್ರೇಕರ್,
ವಾರ್ಡ್ 23 -ಜಯಂತ್ ಯಾದವ್.
ವಾರ್ಡ್ 27- ಸಂದೀಪ್ ಜಾಧವ್,
ವಾರ್ಡ್ 29- ನಿತಿನ್ ಜಾಧವ್,
ವಾರ್ಡ್ 41 ಮಂಗೇಶ ಪವಾರ್.
ವಾರ್ಡ್ 50, ಸಾರಿಕಾ ಪಾಟೀಲ,
ವಾರ್ಡ್ 51 ಶ್ರೀಶೈಲ ಕಾಂಬ್ಳೆ,
ವಾರ್ಡ್ 58 ಪ್ರಿಯಾ ಅಪ್ಪಾಸಾಹೇಬ್ (ದೀಪಕ್) ಸಾತಗೌಡರ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಭಾರೀ ಟ್ವಿಸ್ಟ್​; ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜೊತೆ ಕಾರ್ತಿಕ ಫೋಟೋಗಳು ವೈರಲ್‌..!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement