ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆ : ಒಟ್ಟು 577 ನಾಮಪತ್ರಗಳು ಸಲ್ಲಿಕೆ 

ಧಾರವಾಡ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ 2021 ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರ (ಆ.23) 478 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಮಹಾನಗರಪಾಲಿಕೆಯ 82 ವಾರ್ಡ್‍ಗಳಿಗೆ ಒಟ್ಟು ಇಲ್ಲಿಯವರೆಗೆ 577 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯ 1 ನೇಯ ವಾರ್ಡ್- 4 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 2 ಪಕ್ಷೇತರ),
2 ನೇ ವಾರ್ಡ್- 5 (1 ಭಾ.ರಾ.ಕಾಂಗ್ರೆಸ್‌ 1 ಬಿಜೆಪಿ, 1 ಜೆಡಿಎಸ್, 2 ಪಕ್ಷೇತರ),
3 ನೇಯ ವಾರ್ಡ್- 9 ಸೇರಿದಂತೆ ಒಟ್ಟು- 12 (3 ಬಿಜೆಪಿ, 1 ಭಾ.ರಾ.ಕಾಂಗ್ರೆಸ, 1 ಜೆಡಿಎಸ್, 1 ಎಎಪಿ, 1 ಉತ್ತಮ ಪ್ರಜಾಕೀಯ, 5 ಪಕ್ಷೇತರ),
4ನೇ ವಾರ್ಡ್ – 10 ಸೇರಿದಂತೆ ಒಟ್ಟು- 14 (1 ಭಾ.ರಾ.ಕಾಂಗ್ರೆಸ್‌, 3 ಬಿಜೆಪಿ, 1 ಜೆಡಿಎಸ್, 1 ಎಎಪಿ, 1 ಉತ್ತಮ ಪ್ರಜಾಕೀಯ, 1 ಕರ್ನಾಟಕ ರಾಷ್ಟ್ರ ಸಮಿತಿ, 6 ಪಕ್ಷೇತರ ),
5 ನೇ ವಾರ್ಡ್ – 8 ಸೇರಿದಂತೆ ಒಟ್ಟು- 9 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 1 ಎಎಪಿ, 1 ಉತ್ತಮ ಪ್ರಜಾಕೀಯ, 4 ಪಕ್ಷೇತರ),
6 ನೇ ವಾರ್ಡ್ – 5 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 2 ಪಕ್ಷೇತರ)
7 ನೇ ವಾರ್ಡ್ – 6 ಸೇರಿದಂತೆ ಒಟ್ಟು 8 (2 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 2 ಜೆಡಿಎಸ್, 3 ಪಕ್ಷೇತರ)
8 ನೇ ವಾರ್ಡ್ – 11 ಸೇರಿದಂತೆ ಒಟ್ಟು 14 (2 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 2 ಜೆಡಿಎಸ್, 1 ಎಎಪಿ 1 ಉತ್ತಮ ಪ್ರಜಾಕೀಯ, 7 ಪಕ್ಷೇತರ)
9 ನೇ ವಾರ್ಡ್ – 8 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 5 ಪಕ್ಷೇತರ)
10 ನೇ ವಾರ್ಡ್ – 5 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 2 ಪಕ್ಷೇತರ)
11 ನೇ ವಾರ್ಡ್-7 ಸೇರಿದಂತೆ ಒಟ್ಟು 8 (1 ಉತ್ತಮ ಪ್ರಜಾಕಿಯ, 1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 2 ಎಎಪಿ, 1 ಭಾ.ಕ.ಪಕ್ಷ, 1 ಪಕ್ಷೇತರ),
12 ನೇ ವಾರ್ಡ್ -3 ಸೇರಿದಂತೆ ಒಟ್ಟು 5 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 1 ಎಎಪಿ, 1 ಪಕ್ಷೇತರ),
13 ನೇ ವಾರ್ಡ್ -4 ಸೇರಿದಂತೆ ಒಟ್ಟು 5 (1 ಜೆಡಿಎಸ್, 1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 2 ಪಕ್ಷೇತರ ),
14 ನೇ ವಾರ್ಡ್-2 (1 ಬಿಜೆಪಿ, 1 ಭಾ.ರಾ.ಕಾಂಗ್ರೆಸ್‌),
15 ನೇ ವಾರ್ಡ್-6 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ, 1 ಜೆಡಿಎಸ್, 1 ಎಎಪಿ, 1 ಪಕ್ಷೇತರ),
16 ನೇ ವಾರ್ಡ್-3 (1 ಭಾ.ರಾ.ಕಾಂಗ್ರೇಸ್ 1 ಬಿಜೆಪಿ, 1 ಜೆಡಿಎಸ್,),
17 ನೇ ವಾರ್ಡ್-3 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಎಎಪಿ ),
18 ನೇ ವಾರ್ಡ್-3 ಸೇರಿದಂತೆ ಒಟ್ಟು 5 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 1 ಎಎಪಿ, 1 ಕರ್ನಾಟಕ ರಾಷ್ಟ್ರ ಸಮಿತಿ),
19 ನೇ ವಾರ್ಡ್ -3 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ),
20 ನೇ ವಾರ್ಡ್ – 3 ಸೇರಿದಂತೆ ಒಟ್ಟು 4 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 1 ಪಕ್ಷೇತರ),
21 ನೇ ವಾರ್ಡ್ – 4 ಸೇರಿದಂತೆ ಒಟ್ಟು 6 (2 ಬಿಜೆಪಿ, 1 ಭಾ.ರಾ.ಕಾಂಗ್ರೆಸ್‌, 1 ಜೆಡಿಎಸ್, 2 ಪಕ್ಷೇತರ),
22 ನೇ ವಾರ್ಡ್ – 9 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 1 ಎಎಪಿ, 1 ಉತ್ತಮ ಪ್ರಜಾಕೀಯ, 1 ಕರ್ನಾಟಕ ರಾಷ್ಟ್ರ ಸಮಿತಿ,1 ಎಐಎಂಐಎಂ, 1 ಎಸ್‍ಡಿಪಿಐ, 1 ಪಕ್ಷೇತರ),
23 ನೇ ವಾರ್ಡ್ – 5 ಸೇರಿದಂತೆ ಒಟ್ಟು 6 (3 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 2 ಪಕ್ಷೇತರ),
24 ನೇ ವಾರ್ಡ್ – 11 ಸೇರಿಂತೆ ಒಟ್ಟು 16 (4 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಉತ್ತಮ ಪ್ರಜಾಕೀಯ, 10 ಪಕ್ಷೇತರ),
25 ನೇ ವಾರ್ಡ್ – 6 ಸೇರಿದಂತೆ ಒಟ್ಟು 8 (2 ಭಾ.ರಾ.ಕಾಂಗ್ರೆಸ್‌, 3 ಬಿಜೆಪಿ, 1 ಜೆಡಿಎಸ್, 1 ಕರ್ನಾಟಕ ರಾಷ್ಟ್ರ ಸಮಿತಿ, 1 ಪಕ್ಷೇತರ),
26 ನೇ ವಾರ್ಡ್ – 4 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 2 ಪಕ್ಷೇತರ),
27 ನೇ ವಾರ್ಡ್ – 5 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಎಎಪಿ, 2 ಪಕ್ಷೇತರ),
28 ನೇ ವಾರ್ಡ್ – 14 ಸೇರಿದಂತೆ ಒಟ್ಟು 16 (2 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 2 ಜೆಡಿಎಸ್, 1 ಉತ್ತಮ ಪ್ರಜಾಕೀಯ 10 ಪಕ್ಷೇತರ),
29 ನೇ ವಾರ್ಡ್ – 10 ಸೇರಿದಂತೆ ಒಟ್ಟು 13 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ, 1 ಜೆಡಿಎಸ್, 1 ಎಎಪಿ, 2 ಉತ್ತಮ ಪ್ರಜಾಕೀಯ 6 ಪಕ್ಷೇತರ),
30 ನೇ ವಾರ್ಡ್ – 3 ಸೇರಿದಂತೆ ಒಟ್ಟು 4 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಎಎಪಿ, 1 ಪಕ್ಷೇತರ),
31 ನೇ ವಾರ್ಡ್ – 6 ಸೇರಿದಂತೆ ಒಟ್ಟು 7 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 1 ಬಿಎಸ್‍ಪಿ,1 ಎಎಪಿ, 2 ಪಕ್ಷೇತರ),
32 ನೇ ವಾರ್ಡ್ – 6 ಸೇರಿದಂತೆ ಒಟ್ಟು 7 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ, 1 ಜೆಡಿಎಸ್, 1 ಎಎಪಿ, 1 ಕರ್ನಾಟಕ ಶಿವ ಸೇನಾ, 1 ಪಕ್ಷೇತರ),
33 ನೇ ವಾರ್ಡ್ – 11 ಸೇರಿದಂತೆ ಒಟ್ಟು 12 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 1 ಎಎಪಿ, 1 ಉತ್ತಮ ಪ್ರಜಾಕೀಯ, 1 ಕರ್ನಾಟ ಶಿವ ಸೇನಾ, 6 ಪಕ್ಷೇತರ),
34 ನೇ ವಾರ್ಡ್ – 6 ಸೇರಿದಂತೆ ಒಟ್ಟು 7 (2 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 1 ಎಐಎಂಐಎಂ, 1 ಎಎಪಿ, 1 ಪಕ್ಷೇತರ),
35 ನೇ ವಾರ್ಡ್ – 7 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 1 ಎಎಪಿ, 1 ಕರ್ನಾಟಕ ಜನಸೇನಾ ಶಕ್ತಿ, 2 ಪಕ್ಷೇತರ),
36 ನೇ ವಾರ್ಡ್ – 8 (2 ಭಾ.ರಾ.ಕಾಂಗ್ರೆಸ್‌, 4 ಬಿಜೆಪಿ,1 ಎಎಪಿ, 1 ಪಕ್ಷೇತರ),
37 ನೇ ವಾರ್ಡ್ – 13 ಸೇರಿದಂತೆ ಒಟ್ಟು 14 (1 ಉತ್ತಮ ಪ್ರಜಾಕಿಯ, 2 ಭಾ.ರಾ.ಕಾಂಗ್ರೆಸ್‌, 3 ಬಿಜೆಪಿ, 1 ಆರ್‍ಪಿಐ (ಎ), 7 ಪಕ್ಷೇತರ ),
38 ನೇ ವಾರ್ಡ್ – 4 ಸೇರಿದಂತೆ ಒಟ್ಟು 6 (2 ಬಿಜೆಪಿ, 2 ಎಎಪಿ, 2 ಭಾ.ರಾ.ಕಾಂಗ್ರೆಸ್‌),
39 ನೇ ವಾರ್ಡ್ -3 ಸೇರಿದಂತೆ ಒಟ್ಟು 5 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ, 2 ಎಎಪಿ),
40 ನೇ ವಾರ್ಡ್ -3 ಸೇರಿದಂತೆ ಒಟ್ಟು 4 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ, 1 ಜೆಡಿಎಸ್),
41 ನೇ ವಾರ್ಡ್ -4 ಸೇರಿದಂತೆ ಒಟ್ಟು 5 (2 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ, 1 ಪಕ್ಷೇತರ),
42 ನೇ ವಾರ್ಡ್ – 8 ಸೇರಿದಂತೆ ಒಟ್ಟು 10 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ,1 ಜೆಡಿಎಸ್, 1 ಎಎಪಿ, 1 ಆರ್‍ಪಿಐ (ಎ), 4 ಪಕ್ಷೇತರ),
43 ನೇ ವಾರ್ಡ್ – 6 ಸೇರಿದಂತೆ ಒಟ್ಟು 8 (3 ಭಾ.ರಾ.ಕಾಂಗ್ರೆಸ್‌, 3 ಬಿಜೆಪಿ, 1 ಜೆಡಿಎಸ್, 1 ಎಎಪಿ),
44 ನೇ ವಾರ್ಡ್ – 2 ಸೇರಿದಂತೆ ಒಟ್ಟು 3 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ),
45 ನೇ ವಾರ್ಡ್ -7 (2 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ, 1 ಎಎಪಿ, 1 ಆರ್‍ಪಿಐ (ಎ), 1 ಪಕ್ಷೇತರ),
46 ನೇ ವಾರ್ಡ್ – 1 ಸೇರಿದಂತೆ ಒಟ್ಟು 4 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ, 1 ಎಎಪಿ),
47 ನೇ ವಾರ್ಡ್ – 3 ಸೇರಿದಂತೆ ಒಟ್ಟು 5 (2 ಭಾ.ರಾ.ಕಾಂಗ್ರೆಸ್‌,1 ಬಿಜೆಪಿ, 2 ಪಕ್ಷೇತರ),
48 ನೇ ವಾರ್ಡ್ -7 ಸೇರಿದಂತೆ ಒಟ್ಟು 9 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ, 6 ಪಕ್ಷೇತರ),
49 ನೇ ವಾರ್ಡ್ -3 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಪಕ್ಷೇತರ),
50 ನೇ ವಾರ್ಡ್ – 9 ಸೇರಿದಂತೆ ಒಟ್ಟು 12 (4 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 1 ಎಎಪಿ, 5 ಪಕ್ಷೇತರ),
51 ನೇ ವಾರ್ಡ್ – 6 ಸೇರಿದಂತೆ ಒಟ್ಟು 7 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 1 ಎಎಪಿ, 1 ಬಿಎಸ್‍ಪಿ, 2 ಪಕ್ಷೇತರ)
52 ನೇ ವಾರ್ಡ್ – 7 ಸೇರಿದಂತೆ ಒಟ್ಟು 10 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ, 1 ಎಎಪಿ, 1 ಜೆಡಿಎಸ್, 1 ಕರ್ನಾಟಕ ರಾಷ್ಟ್ರ ಸಮಿತಿ, 4 ಪಕ್ಷೇತರ),
53 ನೇ ವಾರ್ಡ್ – 10 ಸೇರಿದಂತೆ 11 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್,1 ಬಿಎಸ್‍ಪಿ, 1 ಉತ್ತಮ ಪ್ರಜಾಕೀಯ, 1 ಕರ್ನಾಟಕ ಶಿವ ಸೇನಾ, 1 ಎಎಪಿ, 4 ಪಕ್ಷೇತರ),
54 ನೇ ವಾರ್ಡ್ – 8 ಸೇರಿದಂತೆ ಒಟ್ಟು 11 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ,1 ಜೆಡಿಎಸ್, 1 ಆರ್‍ಪಿಐ(ಎ),1 ಕರ್ನಾಟಕ ಶಿವ ಸೇನಾ,1 ಎಎಪಿ, 4 ಪಕ್ಷೇತರ),
55 ನೇ ವಾರ್ಡ್ – 5 ಸೇರಿದಂತೆ ಒಟ್ಟು 6 (1 ಎಎಪಿ, 1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 2 ಪಕ್ಷೇತರ ),
56 ನೇ ವಾರ್ಡ್ – 9 ಸೇರಿದಂತೆ ಒಟ್ಟು 10 (2 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ. 1 ಜೆಡಿಎಸ್, 1 ಬಿಎಸ್‍ಪಿ, 1 ಎಎಪಿ, 1 ಎಐಎಂಐಎಂ, 3 ಪಕ್ಷೇತರ),
57 ನೇ ವಾರ್ಡ್ – 5 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ, 2 ಪಕ್ಷೇತರ)
58 ನೇ ವಾರ್ಡ್ – 1 ಸೇರಿದಂತೆ ಒಟ್ಟು 3 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ)
59 ನೇ ವಾರ್ಡ್ – 9 ಸೇರಿದಂತೆ ಒಟ್ಟು 10 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ,1 ಜೆಡಿಎಸ್, 1 ಎಎಪಿ, 5 ಪಕ್ಷೇತರ)
60 ನೇ ವಾರ್ಡ್ -6 ಸೇರಿದಂತೆ ಒಟ್ಟು 7 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ,1 ಜೆಡಿಎಸ್, 1 ಎಎಪಿ, 2 ಪಕ್ಷೇತರ),
61 ನೇ ವಾರ್ಡ್ – 8 ಸೇರಿದಂತೆ ಒಟ್ಟು 9 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ,1 ಜೆಡಿಎಸ್, 1 ಬಿಎಸ್‍ಪಿ, 1 ಎಎಪಿ, 1 ಎಐಎಂಐಎಂ 2 ಪಕ್ಷೇತರ ),
62 ನೇ ವಾರ್ಡ್ – 4 (2 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಪಕ್ಷೇತರ),
63 ನೇ ವಾರ್ಡ್ – 6 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ. 1 ಜೆಡಿಎಸ್ 1 ಎಎಪಿ, 1 ಎಐಎಂಐಎಂ),
64 ನೇ ವಾರ್ಡ್ – 6 ಸೇರಿದಂತೆ ಒಟ್ಟು 7 (3 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 2 ಪಕ್ಷೇತರ),
65 ನೇ ವಾರ್ಡ್ – 4 ಸೇರಿದಂತೆ ಒಟ್ಟು 5 (2 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್ 1 ಪಕ್ಷೇತರ ),
66 ನೇ ವಾರ್ಡ್ – 5 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 3 ಪಕ್ಷೇತರ),
67 ನೇ ವಾರ್ಡ್ – 6 ಸೇರಿದಂತೆ ಒಟ್ಟು 8 (2 ಭಾ.ರಾ.ಕಾಂಗ್ರೆಸ್‌,2 ಬಿಜೆಪಿ, 1 ಜೆಡಿಎಸ್, 1 ಎಐಎಂಐಎಂ 1 ಎಎಪಿ 1 ಪಕ್ಷೇತರ),
68 ನೇ ವಾರ್ಡ್ – 7 ಸೇರಿದಂತೆ ಒಟ್ಟು 9 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ, 1 ಜೆಡಿಎಸ್, 1 ಎಎಪಿ, 4 ಪಕ್ಷೇತರ),
69 ನೇ ವಾರ್ಡ್ – 5 ಸೆರಿದಂತೆ ಒಟ್ಟು 6 (1 ಎಐಎಂಐಎಂ, 1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 1 ಕರ್ನಾಟಕ ಶಿವ ಸೇನಾ, 1 ಪಕ್ಷೇತರ),
70 ನೇ ವಾರ್ಡ್ – 3 ಸೇರಿದಂತೆ ಒಟ್ಟು 5 (2 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಎಎಪಿ, 1 ಪಕ್ಷೇತರ),
71 ನೇ ವಾರ್ಡ್ – 8 ಸೇರಿದಂತೆ ಒಟ್ಟು 11 (2 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 2 ಜೆಡಿಎಸ್, 1 ಎಎಪಿ, 2 ಎಐಎಂಐಎಂ, 1 ಎಸ್‍ಡಿಪಿಐ, 2 ಪಕ್ಷೇತರ ),
72 ನೇ ವಾರ್ಡ್ – 4 ಸೇರಿದಂತೆ ಒಟ್ಟು 5 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ,1 ಎಎಪಿ, 2 ಪಕ್ಷೇತರ)
73 ನೇ ವಾರ್ಡ್ -3 ಸೇರಿದಂತೆ ಒಟ್ಟು 4 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ, 1 ಜೆಡಿಎಸ್),
74 ನೇ ವಾರ್ಡ್ – 6 ಸೇರಿದಂತೆ ಒಟ್ಟು 8 (1 ಎಎಪಿ, 1 ಬಿಎಸ್‍ಪಿ, 1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 3 ಪಕ್ಷೇತರ),
75 ನೇ ವಾರ್ಡ್ – 5 ಸೇರಿದಂತೆ ಒಟ್ಟು 10 (1 ಎಎಪಿ, 1 ಎಸ್‍ಡಿಪಿಐ, 1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ,1 ಜೆಡಿಎಸ್, 5 ಪಕ್ಷೇತರ),
76 ನೇ ವಾರ್ಡ್ – 6 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಎಐಎಂಐಎಂ, 3 ಪಕ್ಷೇತರ),
77 ನೇ ವಾರ್ಡ್ – 4 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 1 ಎಐಎಂಐಎಂ),
78 ನೇ ವಾರ್ಡ್ – 5 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಎಎಪಿ, 2 ಪಕ್ಷೇತರ),
79 ನೇ ವಾರ್ಡ್ – 6 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್, 1 ಎಐಎಂಐಎಂ, 1 ಎಸ್‍ಡಿಪಿಐ, 1 ಪಕ್ಷೇತರ),
80 ನೇ ವಾರ್ಡ್ – 4 ಸೇರಿದಂತೆ ಒಟ್ಟು 5 (1 ಭಾ.ರಾ.ಕಾಂಗ್ರೆಸ್‌, 2 ಬಿಜೆಪಿ, 2 ಪಕ್ಷೇತರ),
81 ನೇ ವಾರ್ಡ್ – 4 (1 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ,1 ಎಐಎಂಐಎಂ, 1 ಪಕ್ಷೇತರ),
82 ನೇ ವಾರ್ಡ್ – 6 ಸೇರಿದಂತೆ ಒಟ್ಟು 7 (2 ಭಾ.ರಾ.ಕಾಂಗ್ರೆಸ್‌, 1 ಬಿಜೆಪಿ, 1 ಕರ್ನಾಟಕ ರಾಷ್ಟ್ರ ಸಮಿತಿ 3 ಪಕ್ಷೇತರ),

ಪ್ರಮುಖ ಸುದ್ದಿ :-   ಗೋಪಾಲಕೃಷ್ಣ ಭಟ್ಟ ನಿಧನ

ಸೋಮವಾರ 478 ನಾಮಪತ್ರಗಳು ಸೇರಿದಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್‍ಗಳಿಗೆ ಒಟ್ಟು 577 ನಾಮಪತ್ರಗಳು ಸಲ್ಲಿಯಾಗಿದ್ದು, ಒಟ್ಟಾರೆಯಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌-112, ಬಿಜೆಪಿ-121, ಜೆಡಿಎಸ್-55, ಎಎಪಿ-46, ಉತ್ತಮ ಪ್ರಜಾಕಿಯ-13, ಕರ್ನಾಟಕ ರಾಷ್ಟ್ರ ಸಮಿತಿ-6, ಎ.ಐ.ಎಮ್.ಐ.ಎಮ್-13, ಎಸ್.ಡಿ.ಪಿ.ಐ-4 , ಬಿಎಸ್‍ಪಿ -7, ಆರ್‍ಪಿಐ (ಎ)-4, ಭಾರತ ಕಮ್ಯುನಿಷ್ಟ್ ಪಾರ್ಟಿ-1, ಕರ್ನಾಟಕ ಶಿವಸೇನಾ-5, ಕರ್ನಾಟಕ ಜನಸೇನಾ ಶಕ್ತಿ-1 ಮತ್ತು ಪಕ್ಷೇತರರು-189 ಜನ ಸೇರಿ ಒಟ್ಟು 577 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅತ್ಯಂತ ಕಡಿಮೆ ನಾಮಪತ್ರ (2) ವಾರ್ಡ ಸಂಖ್ಯೆ 14ಕ್ಕೆ ಮತ್ತು ಅತಿ ಹೆಚ್ಚು ನಾಮಪತ್ರಗಳು (16) ವಾರ್ಡ್ ಸಂಖ್ಯೆ 24 ಮತ್ತು 28ಕ್ಕೆ ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement