ಧಾರವಾಡ: ಸತ್ತೂರಿನ ಎಸ್ ಡಿ ಎಂ ವೈದ್ಯಕೀಯ ಕಾಲೇಜಿನಲ್ಲಿ ಸಂಜೆ ವೇಳೆಗೆ ಮತ್ತಷ್ಟಿ ಕೊರಿನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮಾಹಿತಿ ನೀಡಿದ್ದು, ಇಂದು (ಶುಕ್ರವಾರ) ಸಂಜೆ ವೇಳೆ 22 ಕೋವಿಡ್ ಪ್ರಕರಣಗಳು ದೃಢವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ನಿನ್ನೆ (ಗುರವಾರ) 66 ಪ್ರಕರಣಗಳು ಹಾಗೂ ಇಂದು ( ಶುಕ್ರವಾರ) ಬೆಳಿಗ್ಗೆ 116 ಪ್ರಕರಣಗಳು ದೃಢಪಟ್ಟಿದ್ದವು. ಎರಡು ದಿನಗಳ ಅವಧಿಯಲ್ಲಿ 182 ಹಾಗೂ ಈಗ ಶುಕ್ರವಾರ ಸಂಜೆ ಹೊಸ 22 ಪ್ರಕರಣಗಳು ಸೇರಿ ಒಟ್ಟು ಪ್ರಕರಣ 204 ಜನರಲ್ಲಿ ಸೋಂಕು ದೃಢಪಟದಟ್ಟಂತಾಗಿದೆ. ಅಲ್ಲದೆ, ಉಳಿದ ತಪಾಸಣಾ ವರದಿಗಳು ಮಧ್ಯರಾತ್ರಿಯ ನಂತರ ಬರಲಿವೆ. ಅವುಗಳ ಮಾಹಿತಿ ಶನಿವಾರ ಬೆಳಿಗ್ಗೆ ಮಾಹಿತಿ ನೀಡಲಾಗುವುದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ