ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : 19 `ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ ಸರ್ಜರಿ ಮಾಡಿದ್ದು, 19 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಗೊಳಿಸಿ ಸರ್ಕಾರ ಆದೇಶಿಸಿದೆ.

ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳು

ಯಶವಂತ ವಿ.ಗುರುಕರ್ – ಕಲಬುರ್ಗಿ ಜಿಲ್ಲಾಧಿಕಾರಿ

ಡಾ.ಶ್ಯಾಮಲಾ – ಕಾರ್ಯದರ್ಶಿ ಸಾರ್ವಜನಿಕ ಉದ್ಯಮ

ವಿ.ವಿ.ಜ್ಯೋತ್ಸ್ನಾ – ಕೆ ಎಸ್ ಐಸಿ – ಎಂಡಿ

ಕನಗವಲ್ಲಿ – ಆಯುಕ್ತರು, ಆಹಾರ ಮತ್ತು ನಾಗರಿಕ ಪೂರೈಕೆ

ಕೆ.ಎ.ದಯಾನಂದ – ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ

ಹೆಪ್ಸಿಬಾ ರಾಣಿ – ಕರ್ನಾಟಕ ವಿದ್ಯುತ್ ಕಾರ್ಖಾನೆ

ಅನಿಲ್ ಕುಮಾರ್ – ಎಸಿ ಎಸ್, ಪಿ ಡಬ್ಲ್ಯೂ ಡಿ

ವೆಂಕಟರಾಜ – ಕೋಲಾರ ಡಿಸಿ

ಜಿ.ಜಗದೀಶ್ – ಎಂ.ಡಿ – ಪ್ರವಾಸೋದ್ಯಮ ನಿಗಮ

ಜಿ.ಲಿಂಗಮೂರ್ತಿ- ಕಾರ್ಯದರ್ಶಿ-ಚುನಾವಣಾ ಆಯೋಗ

ಲತಾಕುಮಾರಿ – ವಿಕಲಚೇತನ ಅಭಿವೃದ್ಧಿ ನಿರ್ದೇಶಕರು

ಶಿಲ್ಪಾ ನಾಗ್ – ಆಯುಕ್ತರು- ಗ್ರಾಮೀಣ ಅಭಿವೃದ್ಧಿ

ನಳಿನಿ ಅತುಲ್- ನಿಯಂತ್ರಕರು-ಕೆ ಪಿ ಎಸ್ಸಿ ಸೇರಿದಂತೆ ಒಟ್ಟು 19 ಐ ಎ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಕಾರವಾರದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಸ್ವದೇಶಿ ನಿರ್ಮಿತ ಯುದ್ಧ ನೌಕೆ ಮಾಲ್ವನ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement