ಕರ್ನಾಟಕದಲ್ಲಿ ಹೊಸದಾಗಿ 1,549 ಕೊರೊನಾ ಸೋಂಕು ದಾಖಲು, ಪಾಸಿಟಿವ್ ರೇಟ್ 1.45%ಕ್ಕೆ ಇಳಿಕೆ

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ ಕೇಸ್ ಸಂಖ್ಯೆಯಲ್ಲಿ ಇಳಿಕೆ ಮುಂದುವರಿದಿದೆ. ಇಂದು, ಗುರುವಾರ ರಾಜ್ಯದಲ್ಲಿ ಹೊಸದಾಗಿ 1,549 ಕೊರೊನಾ ಸೋಂಕು ದಾಖಲಾಗಿವೆ. ಇದೇವೇಳೆ  23 ಜನ ಕೊರೊನಾಗೆ ಸೋಂಕಿಗೆ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ 5019 ಜನ ಬಿಡುಗಡೆಯಾಗಿದ್ದಾರೆ, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 19,761ಕ್ಕೆ ಇಳಿಕೆಯಾಗಿವೆ. ಪಾಸಿಟಿವ್ ರೇಟ್ 1.45%ಗೆ ಇಳಿದಿದೆ. ಬೆಂಗಳೂರಿನಲ್ಲಿ 769 ಕೋವಿಡ್‌ ಪ್ರಕರಣ ದಾಖಲಾದೆ. 7 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ.

ಜಿಲ್ಲಾವಾರು ಸೋಂಕಿನ ಮಾಹಿತಿ
ಬಾಗಲಕೋಟೆ 12. ಬಳ್ಳಾರಿ 55, ಬೆಳಗಾವಿ 73, ಬೆಂಗಳೂರು ಗ್ರಾಮಾಂತರ 9, ಬೆಂಗಳೂರು ನಗರ 769, ಬೀದರ್‌ 7, ಚಾಮರಾಜನಗರ 29, ಚಿಕ್ಕಬಳ್ಳಾಪುರ 16, ಚಿಕ್ಕಮಗಳೂರು 22, ಚಿತ್ರದುರ್ಗ 39, ದಕ್ಷಿಣ ಕನ್ನಡ 43, ದಾವಣಗೆರೆ 4, ಧಾರವಾಡ 37, ಗದಗ 6, ಹಾಸನ 43, ಹಾವೇರಿ 7, ಕಲಬುರಗಿ 10, ಕೊಡಗು 45, ಕೋಲಾರ 20, ಕೊಪ್ಪಳ 9, ಮಂಡ್ಯ 25, ಮೈಸೂರು 83, ರಾಯಚೂರು 3, ರಾಮನಗರ 1, ಶಿವಮೊಗ್ಗ 39, ತುಮಕೂರು 84, ಉಡುಪಿ 35, ಉತ್ತರ ಕನ್ನಡ 33, ವಿಜಯಪುರ 10 ಹಾಗೂ ಯಾದಗಿರಿಯಲ್ಲಿ 11 ಹೊಸ ಪ್ರಕರಣಗಳು ಪತ್ತೆಯಾಗಿದೆ.

ಪ್ರಮುಖ ಸುದ್ದಿ :-   ಇನ್ಮುಂದೆ ಎಸ್ ​ಎಸ್ಎ ಲ್ ​ಸಿಗೆ ಗ್ರೇಸ್ ಮಾರ್ಕ್ಸ್ ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement