ಬಚ್ಚಲು ಮನೆಯಲ್ಲಿದ್ದ 13 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ..ವೀಕ್ಷಿಸಿ

ಮಂಗಳೂರು: ಮಂಗಳೂರಿನ ಮನೆಯೊಂದರಿಂದ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.
ಮಂಗಳೂರು ಹೊರವಲಯ ಉಳಾಯಿಬೆಟ್ಟಿನಲ್ಲಿ ಮನೆಯೊಂದರ ಬಚ್ಚಲು ಮನೆಯಲ್ಲಿ ಸುಮಾರು 13 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಅವರು ತಕ್ಷಣವೇ ಸ್ನೇಕ್ ಅಶೋಕ್ ಅವರನ್ನು ಸಂಪರ್ಕಿಸಿದ್ದಾರೆ.

ಸ್ನೇಕ್‌ ಸುರೇಶ ಅವರು ಕಾಳಿಂಗ ಹಾವನ್ನು ಹಿಡಿದು ಪಿಲಿಕುಲ ನಿಸರ್ಗಧಾಮಕ್ಕೆ ಒಯ್ದಿದ್ದಾರೆ.
ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಅದನ್ನು ಮಂಗಳೂರು ಮಿರರ್‌.ಕಾಮ್‌ ಹಂಚಿಕೊಂಡಿದೆ.

 

 

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಸಿದ್ದಾಪುರ : ಮಂಗನ ಕಾಯಿಲೆಗೆ ಐದು ವರ್ಷದ ಬಾಲಕಿ ಸಾವು

ನಿಮ್ಮ ಕಾಮೆಂಟ್ ಬರೆಯಿರಿ

advertisement