ರೈಲ್ವೆ ಇಲಾಖೆಯಲ್ಲಿ 3115 ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನ : ಸಲ್ಲಿಕೆ ಆರಂಭ

ಪೂರ್ವ ರೈಲ್ವೆಯ 3115 ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಆಸಕ್ತರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅಕ್ಟೋಬರ್‌ 29 ಕೊನೆಯ ದಿನವಾಗಿದೆ.
ವಿಭಾಗ-ಪೂರ್ವ ರೈಲ್ವೆ ಅಪ್ರೆಂಟಿಸ್ ನೇಮಕಾತಿ
ಅಪ್ರೆಂಟಿಸ್‌ ಹುದ್ದೆಗಳು-3115
ವಯಸ್ಸಿನ ಮಿತಿ -15 ರಿಂದ 24 ವರ್ಷಗಳು
ಅರ್ಜಿ ಸಲ್ಲಿಕೆ ಆರಂಭ- 30 ಸೆಪ್ಟೆಂಬರ್ 2022
ಅರ್ಜಿ ಸಲ್ಲಿಕೆ ಕೊನೆ ದಿನಾಂಕ-29 ಅಕ್ಟೋಬರ್ 2022
ಅರ್ಜಿ ಶುಲ್ಕ-100 ರೂ
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿ 10ನೇ ತರಗತಿ ಪರೀಕ್ಷೆ ಅಥವಾ ಅದರ ತತ್ಸಮಾನ ಪರೀಕ್ಷೆಯನ್ನು 50% ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ ಪಾಸ್‌ ಆಗಿರಬೇಕು ಮತ್ತು NCVT/SCVT ಹೊರಡಿಸಿದ ಅಧಿಸೂಚಿತ ವ್ಯಾಪಾರದಲ್ಲಿ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರವನ್ನು ಹೊಂದಿರಬೇಕು.
ಅರ್ಜಿ ಸಲ್ಲಿಕೆ ಇಲ್ಲಿ ಕ್ಲಿಕ್ ಮಾಡಿhttp://rrcer.com

ನೋಟಿಫಿಕೇಶನ್‌ನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ ನೋಡಬಹುದು-Notification of Engagement of Act Apprentice 2022-23

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement