ಹುಬ್ಬಳ್ಳಿ: ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡ ಡಾ.ವೀರೇಂದ್ರ ಹೆಗ್ಗಡೆಗೆ ಜೈನ ಸಮಾಜದಿಂದ ಸನ್ಮಾನ

ಹುಬ್ಬಳ್ಳಿ: ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡ ಹಿನ್ನೆಲೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಧಾರವಾಡದ ಸತ್ತೂರಿನಲ್ಲಿ ಜೈನ ಸಮಾಜದ ವತಿಯಿಂದ ಶಾಲು ಹೊದೆಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಜೈನ್ ರಾಜಸ್ಥಾನ ವಿದ್ಯಾ ಪ್ರಚಾರಕ ಮಂಡಲದ ಅಧ್ಯಕ್ಷ ಭವರಲಾಲ್ ಸಿ. ಜೈನ್, ಶ್ರೀ ಜೈನ್ ರಾಜಸ್ಥಾನ ವಿದ್ಯಾ ಪ್ರಚಾರಕ ಮಂಡಲದ ಕಾರ್ಯದರ್ಶಿ ಹಾಗೂ ಲೆಕ್ಕಪರಿಶೋಧಕ ಭರತ್ ಭಂಡಾರಿ, ಜೈನ್ ಮರುಧರ್ ಸಂಘದ ಟ್ರಸ್ಟಿಗಳಾದ ಪೂರನ್‌ಕುಮಾರ್ ನಹಟಾ ಹಾಗೂ ಅಮೃತಲಾಲ್ ಜೈನ್, ಸಂಜಯ್ ಕೊಠಾರಿ, ವಿಕ್ರಂ ಗುರೂಜಿ, ಸುರೇಶ್ ಸಿ.ಜೈನ್‌, ವಿನಯ್ ಶಾ ಮೊದಲಾದವರಿದ್ದರು..

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಶಾಸಕ ಸ್ಥಾನದಿಂದ ಅನರ್ಹಗೊಂಡ ಜನಾರ್ದನ ರೆಡ್ಡಿ

ನಿಮ್ಮ ಕಾಮೆಂಟ್ ಬರೆಯಿರಿ

advertisement