ಪಶುಪಾಲನಾ ನಿಗಮದಲ್ಲಿ 2106 ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (ಬಿಪಿಎನ್‌ಎಲ್) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 05, 2023.
ಹುದ್ದೆಗಳ ವಿವರ
ಒಟ್ಟು ಹುದ್ದೆಗಳ ಸಂಖ್ಯೆ : 2106
ಡೆವಲಪ್ಮೆಂಟ್ ಆಫೀಸರ್ : 108
ಅನಿಮಲ್ ಅಟೆಂಡೆಂಟ್ : 1620
ಅಸಿಸ್ಟಂಟ್ ಡೆವಲಪ್ಮೆಂಟ್ ಅಧಿಕಾರಿ : 324
ಅನಿಮಲ್ ಹಬ್ಸೆಂಡರಿ ಅಡ್ವಾನ್ಸ್‌ಮೆಂಟ್ ಸೆಂಟರ್ ಡೈರೆಕ್ಟರ್ : 33
ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ : 21
ವಿದ್ಯಾರ್ಹತೆ: ಅಭ್ಯರ್ಥಿಗಳು 10ನೇ ತರಗತಿ, ದ್ವಿತೀಯ ಪಿಯುಸಿ, ಡಿಪ್ಲೊಮಾ, ಪದವಿ ಉತ್ತೀರ್ಣರಾಗಿರಬೇಕು.
ವಯಸ್ಸಿನ ಅರ್ಹತೆಗಳು:
ಡೆವಲಪ್ಮೆಂಟ್ ಅಧಿಕಾರಿ ವಯೋಮಿತಿ : ಕನಿಷ್ಠ 21 ವರ್ಷ -ಗರಿಷ್ಠ 40 ವರ್ಷ
ಅನಿಮಲ್ ಅಟೆಂಡೆಂಟ್ ವಯೋಮಿತಿ: ಕನಿಷ್ಠ 18 ವರ್ಷ-ಗರಿಷ್ಠ 40 ವರ್ಷ
ಅಸಿಸ್ಟಂಟ್ ಡೆವಲಪ್ಮೆಂಟ್ ಅಧಿಕಾರಿ ವಯೋಮಿತಿ :ಕನಿಷ್ಠ 18 ವರ್ಷ-ಗರಿಷ್ಠ 40 ವರ್ಷ
ಅನಿಮಲ್ ಹಬ್ಸೆಂಡರಿ ಅಡ್ವಾನ್ಸ್‌ಮೆಂಟ್ ಸೆಂಟರ್ ಡೈರೆಕ್ಟರ್ ವಯೋಮಿತಿ : ಕನಿಷ್ಠ 18 ವರ್ಷ-ಗರಿಷ್ಠ 40 ವರ್ಷ
ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ವಯೋಮಿತಿ: ಕನಿಷ್ಠ 21 ವರ್ಷ-ಗರಿಷ್ಠ 30 ವರ್ಷ

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

ಮಾಸಿಕ ವೇತನ
ಡೆವಲಪ್ಮೆಂಟ್ ಆಫೀಸರ್ : 25,000 ರೂ.
ಅನಿಮಲ್ ಅಟೆಂಡಂಟ್ : 20,000 ರೂ.
ಅಸಿಸ್ಟಂಟ್ ಡೆವಲಪ್ಮೆಂಟ್ ಆಫೀಸರ್ : 22,000 ರೂ.
ಅನಿಮಲ್ ಹಬ್ಸೆಂಡರಿ ಅಡ್ವಾನ್ಸ್‌ಮೆಂಟ್ ಸೆಂಟರ್ ಡೈರೆಕ್ಟರ್ : 15,000 ರೂ.
ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ : 15,000 ರೂ.
ನೇಮಕಾತಿ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 50 ಪ್ರಶ್ನೆಗಳ ಆಬ್ಜೆಕ್ಟಿವ್ ಟೈಪ್ ಪ್ರಶ್ನೆ ಪತ್ರಿಕೆ ಇರುತ್ತದೆ. 30 ನಿಮಿಷದ ಪರೀಕ್ಷೆ ಇರುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 05-01-2023
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸದ ಡೈರೆಕ್ಟ್‌ ಲಿಂಕ್‌  https://pay.bharatiyapashupalan.com/onlinerequirment  ಗೆ ಕ್ಲಿಕ್‌ ಮಾಡಬಹುದು.
ಅರ್ಜಿ ಶುಲ್ಕ ವಿವರ
ಡೆವಲಪ್ಮೆಂಟ್ ಆಫೀಸರ್ : 945 ರೂ.ಗಳು
ಅನಿಮಲ್ ಅಟೆಂಡಂಟ್ : 708 ರೂ.ಗಳು
ಅಸಿಸ್ಟಂಟ್ ಡೆವಲಪ್ಮೆಂಟ್ ಆಫೀಸರ್ : 828 ರೂ.ಗಳು
ಅನಿಮಲ್ ಹಬ್ಸೆಂಡರಿ ಅಡ್ವಾನ್ಸ್‌ಮೆಂಟ್ ಸೆಂಟರ್ ಡೈರೆಕ್ಟರ್ : 591 ರೂ.ಗಳು
ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ : 591 ರೂ.ಗಳು
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ ಅಧಿಕೃತ ವೆಬ್‌ಸೈಟ್‌ ವಿಳಾಸ : https://bharatiyapashupalan.com/Home

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement