ದಿ ಹಿಂದೂ ಸಂಗೀತ ಸ್ಪರ್ಧೆ: ಬಾಲಪ್ರತಿಭೆ ವಿಭಾಗದಲ್ಲಿ ಕುಮಟಾದ ಅದಿತಿ ಶಾನಭಾಗ ಪ್ರಥಮ

2022-23ನೇ ಸಾಲಿನ ದಿ ಹಿಂದೂ ಮಾರ್ಗಜಿ ಸಂಗೀತ ಸ್ಪರ್ಧೆಯ ಫಲಿತಾಂಶಗಳುಪ್ರಕಟವಾಗಿವೆ. ತೀರ್ಪುಗಾರರು ಸುಮಾರು 600 ಸ್ಪರ್ಧಿಗಳಲ್ಲಿ ವಿವಿಧ ವಿಭಾಗಗಳಲ್ಲಿ ಬಹುಮಾನಕ್ಕಾಗಿ  ಪ್ರಥಮ ಮೂರು ಬಹುಮಾನಗಳು ಹಾಗೂ ವಿಶೇಷ ಬಹುಮಾನಕ್ಕಾಗಿ ಆಯ್ಕೆ ಮಾಡಿದ್ದಾರೆ.
ಇದರಲ್ಲಿ ಹಿಂದೂಸ್ತಾನೀ ಸಂಗೀತದ ಬಾಲಪ್ರತಿಭೆ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕುಮಾರಿ ಅದಿತಿ ಶಾನಭಾಗ ಪ್ರಥಮ ಸ್ಥಾನಗಳಿಸಿದ್ದಾರೆ. ಬಾಲಕಿ ಅದಿತಿ ಶಾನಭಾಗ ಕುಮಟಾದ ಕೊಂಕಣ ಎಜುಕೇಶನ್‌ ಟ್ರಸ್ಟ್‌ನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಮೂಲತಃ ಕುಮಟಾ ತಾಲೂಕಿನ ಧಾರೇಶ್ವರದ ಅದಿತಿ ಶಾನಭಾಗ ತಂದೆ ಡಾ. ವೆಂಕಟೇಶ ಶಾನಭಾಗ ಹಾಗೂ ತಾಯಿ ಡಾ.ಅಶ್ವಿನಿ ಶಾನಭಾಗ. ಇವರಿಬ್ಬರು ಕುಮಟಾದಲ್ಲಿ ವೈದ್ಯರಾಗಿದ್ದಾರೆ. ಇವರು ಕೂಜಳ್ಳಿಯ ಪಂಡಿತ ಗೌರೀಶ ಯಾಜಿ ಅವರಲ್ಲಿ ಹಿಂದೂಸ್ತಾನೀ ಗಾಯನದ ತರಬೇತಿ ಪಡೆಯುತ್ತಿದ್ದಾರೆ.
ದಿ ಹಿಂದೂ ಮಾರ್ಗಜಿ ಸಂಗೀತ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಬಹುಮಾನ ಪಡೆದವರ ಪಟ್ಟಿ ಹೀಗಿದೆ..
ಹಿಂದೂಸ್ತಾನಿ – ಗಾಯನ – ಬಾಲ ಪ್ರತಿಭೆ
ಪ್ರಥಮ ಬಹುಮಾನ – ಅದಿತಿ ಶಾನಭಾಗ
ಎರಡನೇ ಬಹುಮಾನ – ಕೌಶಿಕೀ ಬ್ಯಾನರ್ಜಿ
ತೃತೀಯ ಬಹುಮಾನ – ಸರ್ನವೋ ಪ್ರೀತಿಶ್
ಹಿಂದೂಸ್ತಾನಿ – ಗಾಯನ – ಜೂನಿಯರ್ಸ್
ಪ್ರಥಮ ಬಹುಮಾನ – ನೀಲಾದ್ರಿ ಚಾರ್ಲ್ಸ್
ದ್ವಿತೀಯ ಬಹುಮಾನ – ಕಾಮ್ಯಾ ರವಿ
ತೃತೀಯ ಬಹುಮಾನ – ರತ್ನಿಶಾ
ಹಿಂದೂಸ್ತಾನಿ – ಗಾಯನ – ಹಿರಿಯರು
ಪ್ರಥಮ ಬಹುಮಾನ – ಶ್ರೀತೋಮಾ ಬಂದೋಪಾಧ್ಯಾಯ
ದ್ವಿತೀಯ ಬಹುಮಾನ – ಗಗನ್ ದಾಲ್ವಿ
ತೃತೀಯ ಬಹುಮಾನ – ಆರಾಧನಾ ನಿಗಮ
ಹಿಂದೂಸ್ತಾನಿ – ವಾದ್ಯ – ಬಾಲ ಪ್ರತಿಭೆ
ಪ್ರಥಮ ಬಹುಮಾನ – ಪ್ರಭಾತ್ ವಿಟ್ಲ
ಹಿಂದೂಸ್ತಾನಿ – ವಾದ್ಯ – ಹಿರಿಯರು
ಪ್ರಥಮ ಬಹುಮಾನ- ದೀಪಕ್
ದ್ವಿತೀಯ ಬಹುಮಾನ – ಕಾರ್ತಿಕೇಯ ವಶಿಷ್ಟ
ತೃತೀಯ ಬಹುಮಾನ – ಅಭಿಷೇಕ್ ಕುಮಾರ್

ಕರ್ನಾಟಕಿ ಗಾಯನ – ಬಾಲ ಪ್ರತಿಭೆ
ಪ್ರಥಮ ಬಹುಮಾನ- ವರ್ಷಿಣಿ ಪ್ರಭುರಾಜ್
ದ್ವಿತೀಯ ಬಹುಮಾನ – ವಿಭಾ ಅಶ್ವಿನ್
ತೃತೀಯ ಬಹುಮಾನ – ಅನಿರುದ್ಧ ಪ್ರದ್ಯುಮ್ನ
ವಿಶೇಷ ಉಲ್ಲೇಖ- ಜೆ.ಶ್ರೀಚರಣ್, ಸಂಜನಾ ಪ್ರಸಾದ್, ಆರ್.ಎಸ್. ಚಾರುಲತಾ, ಕೆ.ಎ. ವಸುಂದರಾ
ಕರ್ನಾಟಕಿ ಕೃತಿ ಗಾಯನ – ಬಾಲ ಪ್ರತಿಭೆ
ಪ್ರಥಮ ಬಹುಮಾನ- ಬಿ.ಶ್ರೀರಂಜನಿ
ದ್ವಿತೀಯ ಬಹುಮಾನ- ವಸುಂಧರಾ ರವಿಶಂಕರ್, ಪ್ರಜ್ಞಾ ನರಸಿಮ್ಮನ್
ತೃತೀಯ ಬಹುಮಾನ- ಪ್ರಣವ್ ಅಡಿಗ, ಮಾಳವಿ. ಜಿ
ವಿಶೇಷ ಉಲ್ಲೇಖ – ಎಸ್.ಪ್ರಹ್ಲಾದ, ಇಶಾನ್ ಅಯ್ಯರ್, ವಿಭವ್ ನರಸಿಂಹನ್
ಗಾಯನ – ಕಿರಿಯರು (ಕರ್ನಾಟಕಿ)
ಮೊದಲ ಬಹುಮಾನ – ಧ್ರುವ ಎಸ್ ಪತ್ತಂಗಿ
ದ್ವಿತೀಯ ಬಹುಮಾನ – ಜಾನ್ವಿ ಶಂಕರ್
ತೃತೀಯ ಬಹುಮಾನ – ಪ್ರಕೃತಿ ಜಯಂತ್
ವಿಶೇಷ ಉಲ್ಲೇಖ – ಯು.ಗುರುಪ್ರಸಾದ್, ವಿದಿತಾ ಗಣೇಶ್, ವಿ.ಕೀರ್ತನಾ, ಕಾವ್ಯ ಎನ್ ಕೆ

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

ಗಾಯನ – ಹಿರಿಯರು (ಕರ್ನಾಟಕಿ)
ಪ್ರಥಮ ಬಹುಮಾನ – ಅರ್ಚನಾ ಮುರಳಿ
ದ್ವಿತೀಯ ಬಹುಮಾನ- ಸುಪ್ರಿಯಾ ಆರ್
ತೃತೀಯ ಬಹುಮಾನ- ಡಾ.ಎಂ.ಸೌಮ್ಯ
ವಿಶೇಷ ಉಲ್ಲೇಖ – ಪ್ರಣವ್ ಶಂಕರ್

ಕರ್ನಾಟಕ ಕೃತಿ ಗಾಯನ – ಹಿರಿಯರು
ಪ್ರಥಮ ಬಹುಮಾನ – ಸ್ವರೂಪಾನಂದ ಕಶ್ಯಪ್
ದ್ವಿತೀಯ ಬಹುಮಾನ- ಮಧುಮಿತಾ ದೊರೈಸ್ವಾಮಿ
ತೃತೀಯ ಬಹುಮಾನ – ಧನ್ಯ ಎಸ್
ವಿಶೇಷ ಉಲ್ಲೇಖ – ಜ್ಯೋತಿರಾದಿತ್ಯ ವೆಂಕಟರಮಣ, ಸುಹಾಸಿನಿ ಶ್ರೀರಂಗಂ, ವೈಷ್ಣವಿ ದತ್ತಾ

ಕರ್ನಾಟಕ ಕೃತಿ ಗಾಯನ – ಜೂನಿಯರ್ಸ್
ಪ್ರಥಮ ಬಹುಮಾನ – ರಾಗಸುಧಾ ಬಾಲಸುಬ್ರಮಣ್ಯಂ
ದ್ವಿತೀಯ ಬಹುಮಾನ – ಮಹಾನ್ಯ ಶ್ರೀ.ಎಸ್
ತೃತೀಯ ಬಹುಮಾನ – ಶ್ರೀತಿಕಾ ಶ್ರೀನಿವಾಸನ್
ವಿಶೇಷ ಉಲ್ಲೇಖ – ವಿಭಾ ಕೃಷ್ಣಕುಮಾರ್, ಅನಿಕೇತ್ ಅಯ್ಯರ್, ಪ್ರತೀಕ್ಷಾ ಬಿ ದೀಕ್ಷಾದರ್, ಐರಿನ್ ಫಿಲಿಪ್

ಕೃತಿ ವಾದ್ಯ – ವೀಣಾ – ಬಾಲ ಪ್ರತಿಭೆ
ಪ್ರಥಮ ಬಹುಮಾನ- ವಿದ್ಯಾಶ್ರೀ ವಿಜಯಕಣ್ಣನ್, ಅನಘಾ ರಾಮ್‌ಕುಮಾರ್
ತೃತೀಯ ಬಹುಮಾನ – ಇಶಾನಿ ರಾಮಸ್ವಾಮಿ
ಕೃತಿ ವಾದ್ಯ – ಪಿಟೀಲು – ಬಾಲ ಪ್ರತಿಭೆ
ಪ್ರಥಮ ಬಹುಮಾನ- ಹರ್ಷಿತಾ ಪ್ರದೀಪ್, ಅಭಿರಾಮ ಭಟ್ ನೇರನಿಕಿ ಜೋಯಿಸ್
ದ್ವಿತೀಯ ಬಹುಮಾನ – ಪ್ರದ್ಯುತಿ ಶ್ರೀನಾಥ್
ತೃತೀಯ ಬಹುಮಾನ – ಅಕ್ಷರ ಬಾಲಾಜಿ
ಕೃತಿ ವಾದ್ಯ – ಪಿಟೀಲು – ಜೂನಿಯರ್ಸ್
ಪ್ರಥಮ ಬಹುಮಾನ – ಮಿಹಿರ್ ರಾಜೀವ್, ಈಶಾ ಶ್ರೀಧರನ್, ನಿವೇದಿತಾ ದೊರೈಸ್ವಾಮಿ
ದ್ವಿತೀಯ ಬಹುಮಾನ – ಅದಿತಿ ಗಣೇಶರಾಮ್, ಐಶ್ವರ್ಯ ವೈಕುಂಠ, ಆರ್ ಶ್ರೀಕೃತಿ
ತೃತೀಯ ಬಹುಮಾನ – ಮೇಧಾ. ಎಚ್, ಅನುಶ್ರೀ ಅಯ್ಯರ್
ಕೃತಿ ವಾದ್ಯ – ಮ್ಯಾಂಡೋಲಿನ್ – ಜೂನಿಯರ್ಸ್
ಪ್ರಥಮ ಬಹುಮಾನ- ವಿ.ವೈಭವ್
ಕೃತಿ ವಾದ್ಯ – ಕೊಳಲು – ಜೂನಿಯರ್ಸ್
ಪ್ರಥಮ ಬಹುಮಾನ – ಪ್ರಣಿತ್ ರಾವ್ ಚ
ದ್ವಿತೀಯ ಬಹುಮಾನ- ಅಪ್ರಮೇಯ ಶೇಷಾದ್ರಿ
ಕೃತಿ ವಾದ್ಯ – ಕೀಬೋರ್ಡ್- ಹಿರಿಯರು
ಪ್ರಥಮ ಬಹುಮಾನ – ಶ್ರೀವರಲಕ್ಷ್ಮಿ ವಿ
ದ್ವಿತೀಯ ಬಹುಮಾನ – ಸ್ನೇಹಾ ಎಸ್
ಸಮಾಧಾನಕರ – ಶ್ರೀಶ್ವೇತಾ ಸುದರ್ಶನ್

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

ತಾಳವಾದ್ಯ – ಮಕ್ಕಳ ಪ್ರತಿಭೆ
ಪ್ರಥಮ ಬಹುಮಾನ – ಅನಿರುದ್ಧ ಪಿ ಕಂದಡೈ (ಕೊನ್ನಕ್ಕೋಲ್)
ದ್ವಿತೀಯ ಬಹುಮಾನ – ಶ್ರೀರಂಗ ಎ. ರಾವ್ (ಕೊನ್ನಕ್ಕೋಲ್)
ಪ್ರಥಮ ಬಹುಮಾನ – ಕೆ.ಕೆ. ವರುಣ್ (ಮೃಂದಂಗಂ)
ದ್ವಿತೀಯ ಬಹುಮಾನ – ತರುಣ್ ರವಿ (ಮೃಂದಂಗಂ), ಕ್ರಿಶ್ ಮೋಹನ್ (ಮೃಂದಂಗಂ)
ತೃತೀಯ ಬಹುಮಾನ – ಶ್ರೀರಾಮ್. ಎ (ಮೃಂದಂಗಂ)
ಪ್ರಥಮ ಬಹುಮಾನ – ಸ್ಕಂದ ಮಂಜುನಾಥ್ (ಘಟಂ)
ತಾಳವಾದ್ಯ – ಜೂನಿಯರ್ಸ್
ಪ್ರಥಮ ಬಹುಮಾನ – ಅಥರ್ವ ಆರ್ ಘಂಟೆನ್ನವರ್ (ತಬಲಾ)
ಎರಡನೇ ಬಹುಮಾನ – ಇಶಾ ಲಗು (ತಬಲಾ)
ಪ್ರಥಮ ಬಹುಮಾನ – ಟಿ.ಆನಂದ ಮಹಾರಾಜ್ (ಘಟಂ)
ಎರಡನೇ ಬಹುಮಾನ – ಶ್ರೀಮನ್ ಆರ್ ಕೃಷ್ಣನ್ (ಘಟಂ)
ತೃತೀಯ ಬಹುಮಾನ – ಶಿವರಂಜನಿ (ಘಟಂ)
ಪ್ರಥಮ ಬಹುಮಾನ – ಅಭಿನವ್ ಅಯ್ಯರ್ (ಮೃಂದಂಗಂ), ದೇಶಿಕನ್ ವರದರಾಜನ್ (ಮೃಂದಂಗಂ)
ದ್ವಿತೀಯ ಬಹುಮಾನ- ಪಿ.ಶಿವಶಂಕರ್ (ಮೃಂದಂಗಂ)
ತೃತೀಯ ಬಹುಮಾನ – ಆರ್. ಮಾಧವಕೃಷ್ಣ (ಮೃಂದಂಗಂ)
ಪ್ರಥಮ ಬಹುಮಾನ – ಕೆ ಸುಕೀರ್ತಿ (ಕೋಣಕ್ಕೋಲ್)
ದ್ವಿತೀಯ ಬಹುಮಾನ- ಕೆ.ಪಿ. ಅಧಿತಿ (ಕೊಣಕ್ಕೋಲ್)
ತಾಳವಾದ್ಯ – ಹಿರಿಯರು
ಮೊದಲ ಬಹುಮಾನ – ಸ್ವಾಮಿನಾಥನ್ (ಮೃಂದಂಗಂ)
ಮೊದಲ ಬಹುಮಾನ – ಆರ್ಯೇಶ್ ಅಮರ್ತ್ಯ ಮಿಶ್ರಾ (ತಬಲಾ)
ದ್ವಿತೀಯ ಬಹುಮಾನ – ಜೈ ನಗರ (ತಬಲಾ)
ಮೂರನೇ ಬಹುಮಾನ – ಸಾಗರ್ ರಕ್ಷಿತ್ (ಡ್ರಮ್ಸ್)

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement