31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ; ಯಾವ ಜಿಲ್ಲೆಗೆ ಯಾರು? ಇಲ್ಲಿದೆ ಪಟ್ಟಿ

ಬೆಂಗಳೂರು: ರಾಜ್ಯ ಸರ್ಕಾರವು ಎಲ್ಲ 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ಹೊಣೆಗಾರಿಕೆ ನೀಡಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಬೇಕು, ಜಿಲ್ಲೆಯ ಅಭಿವೃದ್ಧಿ ಯೋಜನೆಗಳು ಹಾಗೂ ಜಿಲ್ಲೆ ಪರಿಸ್ಥಿತಿ ಬಗ್ಗೆ ಪರಿಶೀಲಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.
ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಕಾರ್ಯದರ್ಶಿ..ಇಲ್ಲಿದೆ ಪಟ್ಟಿ
1. ಬೆಂಗಳೂರು ನಗರ: ಟಿ.ಕೆ. ಅನಿಲಕುಮಾರ
2. ಬೆಂಗಳೂರು ಗ್ರಾಮಾಂತರ: ಸಲ್ಮಾ ಕೆ. ಫಾಹಿಂ
3. ರಾಮನಗರ: ವಿ. ರಶ್ಮಿ ಮಹೇಶ
4. ಚಿತ್ರದುರ್ಗ: ಅಮ್ಲಾನ್‌ ಆದಿತ್ಯ ಬಿಸ್ವಾಸ್‌
5. ಕೋಲಾರ: ಡಾ.ಏಕರೂಪ್‌ ಕೌರ್
6. ಬೆಳಗಾವಿ: ಅಂಜುಂ ಪರ್ವೇಜ್‌
7. ಚಿಕ್ಕಬಳ್ಳಾಪುರ: ಡಾ.ಎನ್‌. ಮಂಜುಳ
8. ಶಿವಮೊಗ್ಗ: ಎಸ್‌.ಆರ್‌. ಉಮಾಶಂಕರ
9. ದಾವಣಗೆರೆ: ಗುಂಜನ್‌ ಕೃಷ್ಣ
10. ಮೈಸೂರು: ಡಾ.ಎಸ್‌. ಸೆಲ್ವಕುಮಾರ
11. ಮಂಡ್ಯ: ಡಾ. ಪಿ.ಸಿ. ಜಾಫರ್
12. ಚಾಮರಾಜನಗರ: ಮಂಜುನಾಥ ಪ್ರಸಾದ
13. ಹಾಸನ: ಡಾ.ಎಂ.ಎನ್‌.ಅಜಯನಾಗಭೂಷಣ
14. ಕೊಡಗು: ಡಾ.ಎನ್‌.ವಿ. ಪ್ರಸಾದ
15. ಚಿಕ್ಕಮಗಳೂರು:ರಾಜೇಂದ್ರಕುಮಾರ ಕಟಾರಿಯಾ
16. ಉಡುಪಿ. ಡಾ.ಎಂ.ಟಿ. ರೇಜು
17. ದಕ್ಷಿಣ ಕನ್ನಡ: ಎಲ್‌.ಕೆ. ಅತೀಕ್‌
18. ತುಮಕೂರು: ಜಿ. ಸತ್ಯವತಿ
19. ಧಾರವಾಡ: ವಿ. ಅನ್ಬುಕುಮಾರ
20. ಗದಗ: ಸಿ. ಶಿಖಾ
21. ವಿಜಯಪುರ: ಡಾ. ರಿಚರ್ಡ್‌ ವಿನ್ಸೆಂಟ್‌ ಡಿಸೋಜಾ
22. ಉತ್ತರ ಕನ್ನಡ: ರಿತೇಶಕುಮಾರ ಸಿಂಗ್
23. ಬಾಗಲಕೋಟೆ: ಮೊಹಮ್ಮದ್‌ ಮೊಹ್ಸಿನ್‌
24. ಕಲಬುರಗಿ: ಪಂಕಜಕುಮಾರ ಪಾಂಡೆ
25. ಯಾದಗಿರಿ: ಮನೋಜ ಜೈನ್
26. ರಾಯಚೂರು: ಡಾ. ಜೆ. ರವಿಶಂಕರ
27. ಕೊಪ್ಪಳ: ನವೀನರಾಜ್‌ ಸಿಂಗ್‌
28. ಬಳ್ಳಾರಿ: ಡಾ. ಕೆ.ವಿ ತ್ರಿಲೋಕಚಂದ್ರ
29. ಬೀದರ: ಮೌನೀಶ ಮೌದ್ಗಿಲ್‌
30. ಹಾವೇರಿ: ಡಾ. ವಿಶಾಲ್‌ ಆರ್‌.
31. ವಿಜಯನಗರ: ಡಾ. ಕೆ.ಪಿ. ಮೋಹನರಾಜ

ಪ್ರಮುಖ ಸುದ್ದಿ :-   ಕರ್ನಾಟಕದ 17 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ; ಯೆಲ್ಲೋ ಅಲರ್ಟ್‌ ಘೋಷಣೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement