ಧಾರವಾಡ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ವತಂತ್ರ ಪಿಯು ವಿಜ್ಞಾನ, ವಾಣಿಜ್ಯ, ಕಲಾ ಕಾಲೇಜು ಉತ್ತಮ ಸಾಧನೆ

ಧಾರವಾಡ: ದ್ವಿತೀಯ ಪಿಯುಸಿ 2023- 2024 ಸಾಲಿನ ವಾರ್ಷಿಕ ಪರೀಕ್ಷೆ – 1ರಲ್ಲಿ ಧಾರವಾಡದ ವಿದ್ಯಾಗಿರಿಯ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ವತಂತ್ರ ಪಿಯು ವಿಜ್ಞಾನ, ವಾಣಿಜ್ಯ ಮತ್ತು ಕಲಾ ಕಾಲೇಜು ಉತ್ತಮ ಫಲಿತಾಂಶ ಪಡೆದಿದೆ.
ಕಾಲೇಜಿನ ಒಟ್ಟಾರೆ ಫಲಿತಾಂಶ 83.72%ರಷ್ಟಾಗಿದೆ. ವಿಜ್ಞಾನ ವಿಭಾಗದಲ್ಲಿ 85.81%, ವಾಣಿಜ್ಯ ವಿಭಾಗದಲ್ಲಿ 80.39% ಹಾಗೂ
ಕಲಾ ವಿಭಾಗದಲ್ಲಿ 76.79%ರಷ್ಟು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಉನ್ನತ ಶ್ರೇಣಿಯಲ್ಲಿ 78 ವಿದ್ಯಾರ್ಥಿಗಳು ಹಾಗೂ ಪ್ರಥಮ ಶ್ರೇಣಿಯಲ್ಲಿ 356 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗ
ಶ್ರೇಯಸ್ ಕೆ-579/600
ಹರೀಶ ಸೋಡರ್-577/600
ಸೃಜನ್ ಮೊಹರೆ- 573/600
ಸ್ಫೂರ್ತಿ ಬಿ-567/600
ಅಮೃತ ಕೆ.-565/600 ಅಂಕ ಪಡೆದಿದ್ದಾರೆ.
ಕಾಮರ್ಸ್ ವಿಭಾಗ
ಹೇಮಂತ ಬಜೇರಿ- 586/600
ಶ್ರೇಯಾ ಹಪ್ಪಳಿ-576/600
ಕಾರ್ತಿಕ ಪತ್ತಾರ್-574/600
ಸಮೃದ್ಧಿ ಎಚ್.-573/600
ಯಲ್ಲಣ್ಣ- 572/600 ಅಂಕ ಪಡೆದಿದ್ದಾರೆ.
ಕಲಾ ವಿಭಾಗ
ಈರಣ್ಣ ಪಿ.-565/600
ಕುಬೇರ ಲಮಾಣಿ-562/600
ರಮೇಶ ರಾಥೋಡ-556/600
ಉತ್ತಮ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ವತಂತ್ರ ಪಿಯು ವಿಜ್ಞಾನ, ವಾಣಿಜ್ಯ ಮತ್ತು ಕಲಾ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement