ಬೆಂಗಳೂರು : 2026 ಹೊಸ ವರ್ಷ ಆರಂಭದ ನಡುವೆಯೇ ಕರ್ನಾಟಕ ರಾಜ್ಯ ಸರ್ಕಾರ (Karnataka government) ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ (IPS Transfer) ಮಾಡಿದೆ. 60ಕ್ಕೂ ಹೆಚ್ಚು ಐಪಿಎಸ್ ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ಹಾಗೂ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.
ಸುಮಾರು 23 ಐಪಿಎಸ್ ಅಧಿಕಾರಿಗಳಿಗೆ (IPS Officers) ಡಿಐಜಿಪಿ ಹುದ್ದೆಗೆ ಬಡ್ತಿ ನೀಡಿದ್ದು, 20 ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಐಜಿಪಿ ಆಗಿ ಬಡ್ತಿ ಹೊಂದಿದ ಅಧಿಕಾರಿಗಳು
ಡಾ.ಎಂ.ಬಿ.ಬೋರಲಿಂಗಯ್ಯ- ಐಜಿಪಿ, ದಕ್ಷಿಣ ವಲಯದಲ್ಲಿ ಮುಂದಿವರಿಕೆ
ರಾಮ್‌ನಿವಾಸ್ ಸೆಪಟ್ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ)
ಅನುಪಮಾ ಅಗರವಾಲ್(ಸಿಆರ್‌ಪಿಎಫ್)
ಅಜಯ ಹಿಲೋರಿ- ಐಜಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ ಬೆಂಗಳೂರು ಮುಂದುವರಿಕೆ
ಡಾ.ರೋಹಿಣಿ ಕಟೋಚ್ ಸಪೆಟ್ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ).
23 ಐಪಿಎಸ್ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಮುಂಬಡ್ತಿ….
ಡಾ.ಭೀಮಾಶಂಕರ ಎಸ್.ಗುಳೇದ (ಸಿಐಡಿ, ಆರ್ಥಿಕ ಅಪರಾಧ ವಿಭಾಗ),
ನಿಕಂ ಪ್ರಕಾಶ ಅಮ್ರಿತ್ (ಕೇಂದ್ರ ಸೇವೆ)
ಜಿ.ರಾಧಿಕಾ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ)
ರಾಹುಲ್ ಕುಮಾರ ಶಹಪುರ್‌ವಾದ್ (ಎನ್‌ಐಎ, ದೆಹಲಿ)
ಧರ್ಮೇಂದ್ರಕುಮಾರ ಮೀನಾ (ಕೇಂದ್ರ ಸೇವೆ)
ಇಲಾಕಿಯಾ ಕರುಣಾಕರನ್ (ನಿಸ್ತಂತು ವಿಭಾಗ)
ಡಾ.ಸಿ.ಬಿ.ವೇದಮೂರ್ತಿ (ಗುಪ್ತಚರ ವಿಭಾಗ),
ಕೆ.ಎಂ.ಶಾಂತರಾಜು (ಐಎಸ್‌ಡಿ, ಬೆಂಗಳೂರು),
ಹನುಮಂತರಾಯ (ಮಾನವ ಹಕ್ಕುಗಳ ಆಯೋಗ),
ಡಿ.ದೇವರಾಜ್ (ಪೊಲೀಸ್ ತರಬೇತಿ),
ಡಾ.ಡಿ.ಆರ್.ಸಿರಿಗೌರಿ (ಕರ್ನಾಟಕ ಲೋಕಾಯುಕ್ತ),
ಡಾ.ಕೆ.ಧರಣಿದೇವಿ (ಗುಪ್ತಚರ ವಿಭಾಗ),
ಎಸ್.ಸವಿತಾ (ಹೋಮ್ ಗಾರ್ಡ್),
ಸಿ.ಕೆ.ಬಾಬಾ (ಕೆಎಸ್‌ಆರ್‌ಪಿ),
ಅಬ್ದುಲ್ ಅಹದ್ (ಬಿಎಂಟಿಸಿ, ವಿಚಕ್ಷಣ ದಳ),
ಎಸ್.ಗಿರೀಶ (ಮಾದಕ ವಸ್ತು ನಿಗ್ರಹ ಪಡೆ),
ಎಂ.ಪುಟ್ಟಮಾದಯ್ಯ (ಪ್ರಾಂಶುಪಾಲರು, ಪೊಲೀಸ್ ತರಬೇತಿ ಶಾಲೆ, ಕಲಬುರಗಿ),
ಟಿ.ಶ್ರೀಧರ (ಪೊಲೀಸ್ ಪ್ರಧಾನ ಕಚೇರಿ),
ಎಂ.ಅಶ್ವಿನಿ (ಯುಎನ್ಎಂಐಎಸ್‌ಎಸ್),
ಎ.ಎನ್.ಪ್ರಕಾಶ ಗೌಡ (ವಿಶೇಷ ಕಾರ್ಯಪಡೆ).
ಜಿನೇಂದ್ರ ಖನಗಾವಿ (ಕಾರಾಗೃಹ),
ಜಿ.ಕೆ.ರಶ್ಮಿ (ರೈಲ್ವೆ ಪೊಲೀಸ್),
ಟಿ.ಪಿ.ಶಿವಕುಮಾರ (ಎಸ್‌ಸಿಆರ್‌ಬಿ),
ಎನ್.ವಿಷ್ಣುವರ್ಧನ (ಪೊಲೀಸ್ ಅಕಾಡೆಮಿ, ಮೈಸೂರು),
ಡಾ.ಸಜೀವ ಎಂ.ಪಾಟೀಲ (ಪೊಲೀಸ್ ಪ್ರಧಾನ ಕಚೇರಿ),
ಕೆ.ಪರಶುರಾಮ (ಸಂಚಾರ ಮತ್ತು ಸುರಕ್ಷತೆ),
ಹೆಚ್.ಡಿ.ಆನಂದಕುಮಾರ (ಸೈಬರ್ ಕಮಾಂಡ್),
ಕಲಾ ಕೃಷ್ಣಸ್ವಾಮಿ (ಅಪರಾಧ ವಿಭಾಗ, ಪೊಲೀಸ್ ಪ್ರಧಾನ ಕಚೇರಿ).
ಮುಂಬಡ್ತಿ
ಡಾ.ಅನೂಪ್ ಶೆಟ್ಟಿ,
ಹರೀಶ ಪಾಂಡೆ,
ಸುಮನಾ ಡಿ.ಪನ್ನೇಕರ್,
ದಿವ್ಯಾ ಸಾರಾ ಥಾಮಸ್,
ಡಿಕಾ ಕಿಶೋರ್ ಬಾಬು,
ಸಿ.ಬಿ.ರಿಷ್ಯಂತ್,
ನಿಶಾ ಜೇಮ್ಸ್,
ಮಧುರ ವೀಣಾ,
ಎಂ.ವಿ.ಚಂದ್ರಕಾಂತ್ (ಎಸ್ಪಿ ಬೆಂ.ಗ್ರಾಮಾಂತರ).
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು
ಎನ್ ಯತೀಶ್ (ಬೆಂಗಳೂರು ಪಶ್ಚಿಮ),
ವಿಕ್ರಂ ಅಮಟೆ (ಬೆಂಗಳೂರು ಪೂರ್ವ),
ಸೈದುಲು ಅದಾವತ್ (ಬೆಂಗಳೂರು, ವೈಟ್‌ಫೀಲ್ಡ್),
ಮೊಹಮ್ಮದ್ ಸುಜೀತಾ (ಬೆಂಗಳೂರು ಆಗ್ನೇಯ)
ಮಿಥುನ್ ಕುಮಾರ್ (ಬೆಂಗಳೂರು ಈಶಾನ್ಯ)
ಚಂದ್ರಕಾಂತ.ಎಂ.ವಿ-ಬೆಂಗಳೂರು ಗ್ರಾಮಾಂತರ ಎಸ್‌ಪಿ
ಸೈದುಲು ಅಡಾವತ್-ಬೆಂಗಳೂರು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ
ಯತೀಶ್.ಎನ್-ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ
ಕೆ.ರಾಮರಾಜನ್-ಬೆಳಗಾವಿ ಎಸ್‌ಪಿ
ಬಿ.ನಿಖಿಲ್-ಶಿವಮೊಗ್ಗ ಎಸ್‌ಪಿ
ಅರುಣಾಂಗ್ಶು ಗಿರಿ-ರಾಯಚೂರು ಎಸ್‌ಪಿ
ಶುಭನ್ವಿತಾ-ಹಾಸನ ಎಸ್‌ಪಿ
ಮಿಥುನ್ ಕುಮಾರ-ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ
ವಿಕ್ರಮ್ ಆಮ್ಟೆ-ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ
ಜಿತೇಂದ್ರ ಕುಮಾರ್ ದಯಾಮ್-ಚಿಕ್ಕಮಗಳೂರು ಎಸ್‌ಪಿ
ಕನ್ನಿಕಾ ಸುಕ್ರಿವಾಲ್-ಕೋಲಾರ ಎಸ್‌ಪಿ
ಬಿಂದು ಮಣಿ-ಕೊಡಗು ಎಸ್‌ಪಿ
ಮೊಹಮ್ಮದ್ ಸುಜೀತಾ.ಎಂ.ಎಸ್-ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ
ಶೋಭಾರಾಣಿ-ಮಂಡ್ಯ ಎಸ್‌ಪಿ
ಸಾರಾ ಫಾತಿಮಾ-ಎಸ್‌ಪಿ, ರೈಲ್ವೆ
ಮುತ್ತುರಾಜು.ಎಂ-ಚಾಮರಾಜನಗರ ಎಸ್‌ಪಿ
ಡಾ.ಕವಿತಾ.ಬಿ.ಟಿ-ಸಿಐಡಿ, ಡಿಸಿಪಿ
ಸಜೀತ್-ಸಿಐಡಿ ಎಸ್‌ಪಿ
ಪವನ್ ನೆಜ್ಜೂರ್-ಬಳ್ಳಾರಿ ಎಸ್‌ಪಿ
ಮೈಸೂರು ಎಸ್‌ಪಿ ಆಗಿ ಮಲ್ಲಿಕಾರ್ಜುನ ಬಾಲದಂಡಿ ವರ್ಗಾವಣೆಗೊಳಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ