ಎಸ್‌ಎಸ್‌ಎಲ್‌ಸಿ ಪರೀಕ್ಷೆ : 625ಕ್ಕೆ 625 ಅಂಕ ಪಡೆದ 22 ಟಾಪರ್ಸ್‌ ಪಟ್ಟಿ

ಬೆಂಗಳೂರು : 2024-25ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಫಲಿತಾಂಶ ಶೇ.62.34ರಷ್ಟಾಗಿದೆ. ಇದು ಕಳೆದ ವರ್ಷಕ್ಕಿಂತ 8% ಹೆಚ್ಚಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ (ಶೇ.91.12), ಉಡುಪಿ ಜಿಲ್ಲೆ 2ನೇ ಸ್ಥಾನ (ಶೇ.89.96), ಉತ್ತರ ಕನ್ನಡ ಜಿಲ್ಲೆಗೆ 3ನೇ ಸ್ಥಾನ (ಶೇ.83.19), ಶಿವಮೊಗ್ಗ ಐದನೇ ಸ್ಥಾನದಲ್ಲಿದೆ.
625ಕ್ಕೆ 625 ಅಂಕ ಪಡೆದವರು
ಎಂ.ಧನಲಕ್ಷ್ಮೀ -ಸೇಂಟ್‌ಯಶ್‌ಶಾಲೆ, ಬೆಂಗಳೂರು ಉತ್ತರ
ಎಸ್.ಎನ್.ಜಾಹ್ನವಿ – ವಿಜಯಭಾರತಿ ವಿದ್ಯಾಲಯ, ಬೆಂಗಳೂರು ದಕ್ಷಿಣ
ಮಧುಸೂಧನ್ ರಾಜ್ -ಎಂಇಎಸ್‌ಕಿಶೋರ ಕೇಂದ್ರ, ಬೆಂಗಳೂರು ಉತ್ತರ
ಅಖೀಲ್ ಅಹ್ಮದ್ ನದಾಫ್‌-ಆಕ್ಸ್​ಫರ್ಡ್ ಶಾಲೆ, ವಿಜಯಪುರ
ಭಾವನಾ -ನೀಲಗಿರೇಶ್ವರ ವಿದ್ಯಾನಿಕೇತನ ಶಾಲೆ, ದೇವನಹಳ್ಳಿ
ಎಸ್.ಧನುಷ್ -ಮರಿಮಲ್ಲಪ್ಪ ಹೈಸ್ಕೂಲ್‌, ಮೈಸೂರು ಜಿಲ್ಲೆ
ಜೆ.ಧೃತಿ -ಸಾಹುಕಾರ್‌ಚಿಕ್ಕನಗೌಡ ಶಾಲೆ, K.R.ಪೇಟೆ, ಮಂಡ್ಯ
ಮೊಹಮ್ಮದ್ ಮಸ್ತೂರ್ -ಚೇತನ ವಿದ್ಯಾಮಂದಿರ, ತುಮಕೂರು
ಮೌಲ್ಯ ಡಿ. ರಾಜ್ -ರಾಷ್ಟ್ರೀಯ ಅಕಾಡೆಮಿ ಶಾಲೆ, ಚಿತ್ರದುರ್ಗ
ಕೆ.ನಮನ – ಪ್ರಿಯದರ್ಶಿನಿ ಹೈಸ್ಕೂಲ್, ಶಿವಮೊಗ್ಗ ಜಿಲ್ಲೆ
ನಮಿತಾ -ಮಾತಾ ನ್ಯಾಷನಲ್‌ಇಂಗ್ಲಿಷ್‌ಶಾಲೆ, ಬೆಂಗಳೂರು ದಕ್ಷಿಣ
ನಂದನ್ -ರಾಷ್ಟ್ರೀಯ ಅಕಾಡೆಮಿ ಇಂಗ್ಲಿಷ್ ಶಾಲೆ, ಚಿತ್ರದುರ್ಗ
ನಿತ್ಯ ಎಂ.ಕುಲಕರ್ಣಿ -ರಾಮಕೃಷ್ಣ ಇಂಗ್ಲಿಷ್‌ಶಾಲೆ, ಶಿವಮೊಗ್ಗ
ರಂಜಿತಾ -ಚಂದ್ರಶೇಖರನಾಥ ಸ್ವಾಮೀಜಿ ಶಾಲೆ, ಬೆಂಗಳೂರು ಗ್ರಾಮಾಂತರ
ರೂಪಾ ಪಾಟೀಲ್-ಸರ್ಕಾರಿ ಕಾಂಪೋಸಿಟ್‌ಪಿಯು ಕಾಲೇಜು, ಬೆಳಗಾವಿ
ಸಹಿಷ್ಣು ಎನ್ – ಆದಿಚುಂಚನಗಿರಿ ಹೈಸ್ಕೂಲ್‌, ಶಿವಮೊಗ್ಗ ಜಿಲ್ಲೆ
ಶಗುಫ್ತಾ ಅಂಜುಮ್ -ಸರ್ಕಾರಿ ಕಾಂಪೋಸಿಟ್‌ಉರ್ದು ಶಾಲೆ, ಶಿರಸಿ
ಸ್ವಸ್ತಿ ಕಾಮತ್ -ಕಾರ್ಕಳ ಜ್ಞಾನಸುಧಾ ಇಂಗ್ಲಿಷ್ ಶಾಲೆ, ಉಡುಪಿ
ಆರ್‌.ಎನ್‌.ತಾನ್ಯಾ – ಬಿಕೆ,ಎಸ್‌ವಿಬಿ ಶಾಲೆ, ವಿಜಯನಗರ, ಮೈಸೂರು
ಉತ್ಸವ ಪಟೇಲ್ -ವಿಜಯ ಸ್ಕೂಲ್, ಚಿಕ್ಕಹೊನ್ನೇನಹಳ್ಳಿ, ಹಾಸನ
ಯಶ್ವಿತಾ ರೆಡ್ಡಿ -ಚಿರೆಕ್‌ಪಬ್ಲಿಕ್‌ಸ್ಕೂಲ್, ಮಧುಗಿರಿ, ತುಮಕೂರು
ಯುಕ್ತಾ ಎಸ್ -ಹೋಲಿ ಚೈಲ್ಡ್‌ಇಂಗ್ಲಿಷ್‌ಶಾಲೆ, ಬೆಂಗಳೂರು ಉತ್ತರ

ಪ್ರಮುಖ ಸುದ್ದಿ :-   ಏರ್ ಇಂಡಿಯಾ ವಿಮಾನದಲ್ಲಿ 7 ಮಂದಿ ಅಸ್ವಸ್ಥ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement