ಬೆಳಗಾವಿ ಜಿಲ್ಲಾ ಕಸಾಪ ಚುನಾವಣೆ : ಮಂಗಲಾ ಮೆಟಗುಡ್ಡಗೆ ಗೆಲುವು

ಬೆಳಗಾವಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮಂಗಲಾ ಮೆಟಗುಡ್ಡ ಜಯಭೇರಿ ಬಾರಿಸಿದ್ದಾರೆ.
ಇಂದು (ಭಾನುವಾರ) ನಡೆದ ಚುನಾವಣೆಯಲಲ್ಲಿ 6477 ಜನ ಮತ ಚಲಾಯಿಸಿದ್ದು ಮಂಗಲಾ ಮೆಟಗುಡ್ಡ ಅವರಿಗೆ 4789 ಮತ ಲಭಿಸಿವೆ. ಕನ್ನಡ ಹೋರಾಟಗಾರ ಬಸವರಾಜ ಖಾನಪ್ಪನವರ ಹಾಗೂ ನ್ಯಾಯವಾದಿ ರವೀಂದ್ರ ತೋಟಿಗೇರ ಸೋಲು ಅನುಭವಿಸಿದ್ದಾರೆ. ಕಳೆದ ಸಲ ಮಂಗಲಾ ಮೆಟಗುಡ್ಡ ಅವರು ಜಯ ಸಾಧಿಸಿದ್ದು ಈಗ ಮತ್ತೆ ಪುನರಾಯ್ಕೆಗೊಂಡಿದ್ದಾರೆ.

0 / 5. 0

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆ ಬೇಕಂದ್ರೆ ಗ್ಯಾರಂಟಿ ಯೋಜನೆಗಳು ಬಂದ್ ಆಗ್ತವೆ : ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಹೇಳಿಕೆ ಚರ್ಚೆಗೆ ಗ್ರಾಸ

ನಿಮ್ಮ ಕಾಮೆಂಟ್ ಬರೆಯಿರಿ

advertisement