ಕರ್ನಾಟಕದಲ್ಲಿ ಸತತ ಮೂರನೇ ದಿನ ಕೊರೊನಾದಿಂದ ಗುಣಮುಖರಾದವರೇ ಹೊಸ ಸೋಂಕಿತರಗಿಂತ ದುಪ್ಪಟ್ಟು

ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ತಾಸಿನಲ್ಲಿ (ಗುರುವಾರ) ಹೊಸದಾಗಿ 28,869 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು ರಾಜ್ಯದಲ್ಲಿ ಇಂದು 52,257 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇದೇ ವೇಳೆ ಸೋಂಕಿನಿಂದ 548 ಮಂದಿಮೃತಪಟ್ಟಿದ್ದಾರೆ. ಇದುವರೆಗೆ 23,854 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23,35,524 ಕ್ಕೆ ಏರಿಕೆಯಾಗಿದೆ. ಗುಣಮುಖರಾದವರ ಸಂಖೆ 17,76,695ಕ್ಕೆ ಏರಿದೆ. ಒಟ್ಟು 5,34,954 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು ನಗರದಲ್ಲಿ 9409 ಜನರಿಗೆ ಸೋಂಕು ತಗಲಿದ್ದು, 25,776 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 289 ಮಂದಿ ಮೃತಪಟ್ಟಿದ್ದಾರೆ. ಇಲ್ಲಿ 3,06,625 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ವಿವರಗಳನ್ನು ಕೆಳಗೆ ಪಿಡಿಎಫ್‌ನಲ್ಲಿ  ಕೊಡಲಾಗಿದೆ.

20-05-2021 HMB Kannada

5 / 5. 3

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಭಾರಿ ಮಳೆ; ಕದ್ರಾ ಜಲಾಶಯದಿಂದ ನೀರು ಬಿಡುಗಡೆ

ನಿಮ್ಮ ಕಾಮೆಂಟ್ ಬರೆಯಿರಿ

advertisement