ಹುಬ್ಬಳ್ಳಿ ಜೆಎಸ್ಎಸ್ ಸಿಬಿಎಸ್ ಸಿ ಶಾಲೆ ನೂರಕ್ಕೆ ೧೦೦ ಫಲಿತಾಂಶ

ಹುಬ್ಬಳ್ಳಿ : ಇಲ್ಲಿನ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿಬಿಎಸ್ ಸಿ ಶಾಲೆ ೧೦ನೇ ತರಗತಿ ಫಲಿತಾಂಶವು ೧೦೦ ಕ್ಕೆ ೧೦೦ ರಷ್ಟಾಗಿದೆ. ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶಾಲೆ ಸತತ ೭ ನೇ ವರ್ಷಕ್ಕೆ ೧೦೦% ಫಲಿತಾಂಶಗಳನ್ನು ಸಾಧಿಸಿದೆ.

Sl.No Name of the Student Percentage
1 CHETAN M PATIL 97.20
2 VARSHA V 94.60
3 AKSHAT G DODWAD 94.20
4 KUSHAL PAWAR 93.40
5 TAZAIN SHAIKH 93.20
6 DIYA MOTAGI 93
7 VISHRITH HEGDE 93
8 JANHAVI ALADI 91.80
9 AMIT KULKARNI 90.20
10 NAMAN DURGADMATH 89.40
11 PREKSHA SURANA 89.40

ಈ ಉತ್ತಮ ಶೈಕ್ಷಣಿಕ ಸಾಧನೆಗೆ ಜನತಾ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮಿಗಳು, ಕಾರ್ಯಾಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ, ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಶಾಲೆಯ ಪ್ರಾಚಾರ್ಯರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement