ತಂದೆ ಕೊರೊನಾದಿಂದ ಸಾವಿಗೀಡಾದ ನಂತರ  ಕುಟುಂಬ ಪೋಷಿಸಲು ಪುರೋಹಿತಳಾದ 10 ವರ್ಷದ ಬಾಲಕಿ..!

ತಂದೆ ಕೋವಿಡ್ -19 ರಿಂದ ನಿಧನರಾದ ನಂತರ, ತನ್ನ ತಂದೆಯ ಪುರೋಹಿತ ವೃತ್ತಿಯನ್ನು ಕೇವಲ 10 ವರ್ಷದ ಮಗಳು ಶ್ರೀವಿದ್ಯಾ ಮುಂದುವರಿಸಿದ್ದಾಳೆ..! ತೆಲಂಗಾಣದ ನಿಜಾಮಾಬಾದ್ ಜಿಲ್ಲೆಗೆ ಸೇರಿದ ಬೊಗರಾಮ್ ಗ್ರಾಮದ ಹನುಮಾನ್ ದೇವಸ್ಥಾನದಲ್ಲಿ ಆಕೆಯ ತಂದೆ ಸಂತೋಷ್ ಪೂಜಾರಿ ಆಗಿದ್ದರು ಮತ್ತು ಕೊರೊನಾ ವೈರಸ್ ಕಾಯಿಲೆಯಿಂದ ಇತ್ತೀಚೆಗೆ ನಿಧನರಾದರು. ಸಾಂಕ್ರಾಮಿಕ ಪರಿಣಾಮ ತನ್ನ ತಂದೆ ಕಳೆದುಕೊಂಡ … Continued