ಮೇ 1ರಿಂದ ಕರ್ನಾಟಕ ಸೇರಿದಂತೆ 18 ರಾಜ್ಯಗಳಿಗೆ ಕೋವಾಕ್ಸಿನ್ ನೇರ ಸರಬರಾಜು: ಭಾರತ್ ಬಯೋಟೆಕ್
ನವ ದೆಹಲಿ: ಭರತ್ ಬಯೋಟೆಕ್ ತನ್ನ ಕೋವಿಡ್ -19 ಲಸಿಕೆ ಕೋವಾಕ್ಸಿನ್ ಸ್ಥಿರವಾದ ಪೂರೈಕೆ ಮುಂದುವರಿಸುವುದಾಗಿ ಮಂಗಳವಾರ ತಿಳಿಸಿದ್ದು, ಮೇ 1 ರಿಂದ ಡೋಸುಗಳನ್ನು ನೇರವಾಗಿ 18 ರಾಜ್ಯಗಳಿಗೆ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದೆ. ರಾಜ್ಯಗಳಲ್ಲಿ ಆಂಧ್ರಪ್ರದೇಶ, ದೆಹಲಿ, ಬಿಹಾರ, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಮತ್ತು ಪಶ್ಚಿಮ ಬಂಗಾಳ ಸೇರಿವೆ ಎಂದು ಹೈದರಾಬಾದ್ ಮೂಲದ … Continued