ಸಿಡಿ ಪ್ರಕರಣ ತನಿಖೆಗೆ 20 ಅಧಿಕಾರಿಗಳ ಎಸ್‌ಐಟಿ ತಂಡ ರಚನೆ
ಬೆಂಗಳೂರು: ಮಾಜಿ ಸಚಿವ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎಂದು ಆರೋಪಿಸಲಾದ ಅಶ್ಲೀಲ ಸಿಡಿ ಪ್ರಕರಣದ ವಿಚಾರಣೆಗೆ ವಿಶೇಷ ತನಿಖಾ ತಂಡ ನೇಮಕ ಮಾಡಲಾಗಿದೆ. ರಮೇಶಜ ಜಾರಕಿಹೊಳಿ ಇದು ನಕಲಿ ಸಿಡಿ ಎಂದು ಹೇಳಿ ಠಾಣಗೆ ಪತ್ರ ಬರೆದ ನಂತರ ಹಾಗೂ ಈ ಪ್ರಕರಣದಲ್ಲಿ ದೂರುದಾರ ಅನಂತರದಲ್ಲಿ ಏಕಾಕೀ ಪ್ರಕರಣ ಹಿಂಪಡೆದ ನಂತರ ಈ ಪ್ರಕರಣದ … Continued