ಅಫ್ಘಾನಿಸ್ತಾನದಿಂದ ಭಾರತೀಯ ಅಧಿಕಾರಿಗಳ ಎರಡನೇ ತಂಡ ಏರ್‌ಲಿಫ್ಟ್
ನವದೆಹಲಿ : 24 ಗಂಟೆಗಳ ಕಾಲ ನಡೆದ ಮಾತುಕತೆಯ ನಂತರ, ಭಾರತೀಯ ವಾಯುಪಡೆಯ ಸಿ-17 ಹೆವಿ-ಲಿಫ್ಟ್ ವಿಮಾನವನ್ನು ಬಳಸಿಕೊಂಡು ಕಾಬೂಲ್ ನಿಂದ ರಾಜತಾಂತ್ರಿಕರು ಮತ್ತು ಅಧಿಕಾರಿಗಳ ಎರಡನೇ ತಂಡವನ್ನು ದೇಶಕ್ಕೆ ಸ್ಥಳಾಂತರಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಐಎಎಫ್ ವಿಮಾನವು ಬೆಳಿಗ್ಗೆ 8 ಗಂಟೆ ಸುಮಾರಿಗೆ ಹಮೀದ್ ಕರ್ಜಾಯ್ ವಿಮಾನ ನಿಲ್ದಾಣದಿಂದ ಎಟಿಸಿಯನ್ನು ನಿರ್ವಹಿಸುತ್ತಿರುವ ಅಮೆರಿಕ ಪಡೆಗಳ ಸಹಾಯದಿಂದ … Continued