3 ದಿನ ಮುಂಚಿತವಾಗಿ ಕೇರಳ ತಲುಪಿದ ನೈಋತ್ಯ ಮಾನ್ಸೂನ್
ನವದೆಹಲಿ: ದೇಶದ ಸುಮಾರು 70% ಭಾಗಕ್ಕೆ ಮಳೆ ನೀಡುವ ನೈಋತ್ವ ಮಾನ್ಸೂನ್ ಭಾನುವಾರ (ಮೇ 29) ಕೇರಳ ರಾಜ್ಯದ ಕರಾವಳಿಯನ್ನು ತಲುಪಿದೆ. ಭಾರತೀಯ ಹವಾಮಾನ ಇಲಾಖೆ (IMD) ಇಂದು, ಭಾನುವಾರ ಕೇರಳದ ಮೇಲೆ ನೈರುತ್ಯ ಮಾನ್ಸೂನ್ ಪ್ರಾರಂಭವಾಗಲಿದೆ ಎಂದು ಘೋಷಿಸಿದೆ, ಅದು ಸಾಮಾನ್ಯವಾಗಿ ಆಗಮಿಸುವ ಅದರ ಸಾಮಾನ್ಯ ದಿನಾಂಕ ಜೂನ್ 1 ಕ್ಕಿಂತ ಮೂರು ದಿನಗಳ … Continued