ವಿಧಾನ ಪರಿಷತ್ತಿಗೆ ಸುಧಾಮ ದಾಸ್ ನಾಮನಿರ್ದೇಶನ ವಿರೋಧಿಸಿ ಕಾಂಗ್ರೆಸ್ ಹೈಕಮಾಂಡಿಗೆ ನಾಲ್ವರು ಸಚಿವರ ಪತ್ರ
ಬೆಂಗಳೂರು: ಕಾಂಗ್ರೆಸ್ಸಿನಿಂದ ವಿಧಾನ ಪರಿಷತ್ತಿಗೆ ಸುಧಾಮ ದಾಸ್ ಅವರ ನಾಮನಿರ್ದೇಶನಕ್ಕೆ ವಿರೋಧ ವ್ಯಕ್ತಪಡಿಸಿ ನಾಲ್ವರು ಸಚಿವರು ಕಾಂಗ್ರೆಸ್ ಹೈಕಮಾಂಡಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ. ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಹಿರಿಯ ನಟಿ ಉಮಾ ಶ್ರೀ, ಎಂ.ಆರ್. ಸೀತಾರಾಮ ಹಾಗೂ ಸುಧಾಮ ದಾಸ್ ಅವರ ಹೆಸರನ್ನ ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಈಗ ಸುಧಾಮ ದಾಸ್ … Continued