ಪಿಎಫ್ಐ ಹಿಟ್ಲಿಸ್ಟ್ನಲ್ಲಿರುವ ಕೇರಳದ ಐವರು ಆರ್ಎಸ್ಎಸ್ ಪ್ರಮುಖರಿಗೆ ವೈ” ಕೆಟಗರಿ ಭದ್ರತೆ
ನವದೆಹಲಿ: ಈಗ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ದಿಂದ ಸಂಭವನೀಯ ಬೆದರಿಕೆಯ ಕುರಿತು ಕೇಂದ್ರ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ ನಂತರ ಕೇಂದ್ರ ಗೃಹ ಸಚಿವಾಲಯ(ಎಂಎಚ್ಎ)ವು ಶನಿವಾರ ಕೇರಳದ ಐವರು ಆರ್ಎಸ್ಎಸ್ ಪ್ರಮುಖರಿಗೆ “ವೈ” ಕೆಟಗರಿ ಭದ್ರತೆಯನ್ನು ನೀಡಿದೆ. ಮೂಲಗಳ ಪ್ರಕಾರ, ಪಿಎಫ್ಐ ಅನ್ನು ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರದ ನಂತರ ಕೇರಳದ ಆರ್ಎಸ್ಎಸ್ … Continued