ಹಿಂಪಡೆಯುವ ನಿರ್ಧಾರದ ನಂತರ ಬ್ಯಾಂಕ್ಗಳಲ್ಲಿ ಎಕ್ಸ್ಚೇಂಜ್ ಮಾಡಿದ, ಠೇವಣಿಯಾದ 2000 ರೂಪಾಯಿ ನೋಟುಗಳು ಎಷ್ಟು ಗೊತ್ತೆ..?
ನವದೆಹಲಿ: 2,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಒಂದು ತಿಂಗಳ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶನಿವಾರ 72%ರಷ್ಟು ಗುಲಾಬಿ ನೋಟುಗಳನ್ನು (ಸುಮಾರು 2.62 ಲಕ್ಷ ಕೋಟಿ ರೂ.) ಬ್ಯಾಂಕ್ಗಳಲ್ಲಿ ಠೇವಣಿ ಮಾಡಲಾಗಿದೆ ಅಥವಾ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇ 19 ರಂದು ಚಲಾವಣೆಯಿಂದ 2,000 … Continued