ಕೆಎಲ್‌ಇ ಸಂಸ್ಥೆಯ ಕರ್ತೃತ್ವಶಕ್ತಿ- ಕ್ರೀಯಾಶೀಲ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ
(ಆಗಸ್ಟ್ ೧ ರಂದು ಡಾ. ಪ್ರಭಾಕರ ಕೋರೆ ಅವರ ೭೪ ನೇ ಜನ್ಮದಿನವಾಗಿದ್ದು, ಅದರ ನಿಮಿತ್ತ ಲೇಖನ) ಜ್ಞಾನ ದೀವಿಗೆ, ಇಲ್ಲಿ ಲಕ್ಷಾಂತರ ಮಂದಿಯ ಬಾಳು ಬೆಳಗಿದೆ. ಏಳು ಶಿಕ್ಷಕರಿಂದ ಆರಂಭವಾದ ಪುಟ್ಟ ಸಂಸ್ಥೆ, ಕೆಎಲ್‌ಇ ಇಂದು ಹೆಮ್ಮರವಾಗಿ ಬೆಳೆದಿದ್ದು, ರಾಜ್ಯ, ರಾಷ್ಟ್ರದ ಮಾತ್ರವಲ್ಲ. ವಿದೇಶಗಳ ವಿದ್ಯಾಸಕ್ತರ ಜ್ಞಾನದಾಹ ಇಂಗಿಸುವಲ್ಲಿ ಯಶಸ್ವಿಯಾಗಿದೆ. ಸಾಮಾನ್ಯ ಶಿಕ್ಷಣ, ತಂತ್ರಜ್ಞಾನ, … Continued