ಪೆಗಾಸಸ್ ವಿವಾದ: ಎನ್‌ಎಸ್‌ಒ ಜೊತೆ ಯಾವುದೇ ವಹಿವಾಟು ನಡೆಸಿಲ್ಲ ಎಂದು ಪ್ರತಿಪಕ್ಷದ ಪ್ರಶ್ನೆಗೆ ಉತ್ತರಿಸಿದ ರಕ್ಷಣಾ ಸಚಿವಾಲಯ
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಅಡ್ಡಿಪಡಿಸುತ್ತಿರುವ ದೊಡ್ಡ ರಾಜಕೀಯ ಚಂಡಮಾರುತ ಪೆಗಾಸಸ್ ಮಿಲಿಟರಿ ದರ್ಜೆಯ ಸ್ಪೈವೇರ್ ಮಾರಾಟಗಾರರೂ ಆಗಿರುವ ಇಸ್ರೇಲ್ ಸಂಸ್ಥೆ ಎನ್‌ಎಸ್‌ಒ(NSO)ನೊಂದಿಗೆ ಯಾವುದೇ ವಹಿವಾಟು ನಡೆಸಿಲ್ಲ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಇಂದು (ಸೋಮವಾರ) ರಾಜ್ಯಸಭೆಯಲ್ಲಿ ಸಚಿವಾಲಯವು ಡಾ. ವಿ. ಶಿವದಾಸನ್ ಅವರ ಪ್ರಶ್ನೆಗೆ ಉತ್ತರಿಸಿದೆ. ಎನ್ ಎಸ್ ಒ ಗ್ರೂಪ್ ಟೆಕ್ನಾಲಜೀಸ್ ನೊಂದಿಗೆ … Continued