ಧೋನಿ’ ಭೇಟಿಗಾಗಿ 1400 ಕಿಮೀ ನಡೆದುಕೊಂಡೇ ಬಂದ ಅಭಿಮಾನಿ..!
ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂ. ಎಸ್. ಧೋನಿ ಕ್ರಿಕೆಟ್ ವೃತ್ತಿಗೆ ವಿದಾಯ ಹೇಳಿ ಒಂದು ವರ್ಷವಾದರೂ ಧೋನಿ ಕ್ರೇಜ್ ಅಭಿಮಾನಿಗಳಲ್ಲಿ ಹಚ್ಚ ಹಸಿರಾಗಿಯೇ ಉಳಿದಿದೆ. ಆದರೆ ಇಲ್ಲೊಬ್ಬ ಅಭಿಮಾನಿ ಇದ್ದಾರೆ. ಅವರು ಮಹೇಂದ್ರ ಸಿಂಗ್ ಗಾಗಿ ಬರೋಬ್ಬರಿ 1400 ಕಿಮೀ ನಡೆದುಕೊಂಡ ಬಂದ ಅಪ್ಪಟ ಅಭಿಮಾನಿ. ಅಚ್ಚರಿ ಎನಿಸಿದರೂ ಇದು ಸತ್ಯ..ಈತನ ಹೆಸರು ಅಜಯ್ … Continued