‘ಆದಿಪುರುಷ’ ಸಿನೆಮಾ ವಿವಾದದ ನಡುವೆ, ರಮಾನಂದ ಸಾಗರ ‘ರಾಮಾಯಣ’ ಧಾರವಾಹಿ ಈ ದಿನಾಂಕದಿಂದ ಟಿವಿಯಲ್ಲಿ ಮತ್ತೆ ಪ್ರಸಾರ
ಮುಂಬೈ: ಜೂನ್ 16 ರಂದು ಬಿಡುಗಡೆಯಾದ ಆದಿಪುರುಷ ಚಿತ್ರಕ್ಕೆ ಪ್ರೇಕ್ಷಕರಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಭರ್ಜರಿ ಪ್ರಚಾರ ಪಡೆದು ಭಾರೀ ನಿರೀಕ್ಷೆ ಮೂಡಿಸಿದ್ದ ಚಿತ್ರವು ದೇಶದಾದ್ಯಂತ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಕಳಪೆ ವಿಎಫ್ಎಕ್ಸ್ನಿಂದ ಹಿಡಿದು ಡೈಲಾಗ್ಗಳ ವರೆಗೆ ಚಿತ್ರವು ಸಿನಿಪ್ರೇಮಿಗಳ ನಿರೀಕ್ಷೆಯನ್ನು ಹುಸಿ ಮಾಡಿದೆ. ಇದರ ಮಧ್ಯೆ, ರಮಾನಂದ್ ಸಾಗರ್ ಅವರ ಜನಪ್ರಿಯ ಟಿವಿ ಧಾರಾವಾಹಿ … Continued