ಕಾಬೂಲ್ ನಲ್ಲಿ ಬಂದೂಕು ತೋರಿಸಿ ಅಫ್ಘಾನಿಸ್ತಾನ ಮೂಲದ ಭಾರತೀಯನ ಅಪಹರಣ
ನವದೆಹಲಿ: ಅಫ್ಘಾನಿಸ್ತಾನ ಮೂಲದ ಭಾರತೀಯ ನಾಗರಿಕ ಬನ್ಸಾರಿ ಲಾಲ್ ಅರೆಂದೆಹ್ ಎಂಬವರನ್ನು ಕಾಬೂಲ್‌ನಲ್ಲಿ ಮಂಗಳವಾರ (ಸೆಪ್ಟೆಂಬರ್ 14) ಬೆಳಿಗ್ಗೆ ಅವರ ಅಂಗಡಿಯಿಂದ ಬಂದೂಕು ತೋರಿಸಿ ಅಪಹರಿಸಲಾಗಿದೆ. ಇಂಡಿಯನ್ ವರ್ಲ್ಡ್ ಫೋರಂ ಅಧ್ಯಕ್ಷ ಹಾಗೂ ಸಿಖ್ ಕಾರ್ಯಕರ್ತ ಪುನೀತ್ ಸಿಂಗ್ ಚಾಂದೋಕ್ ವರದಿಯನ್ನು ದೃಢಪಡಿಸಿದ್ದಾರೆ. “ನಾನು ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ನೀಡಿದ್ದೇನೆ ಮತ್ತು … Continued