ಎಎಪಿ ಗುಜರಾತ್ ಅಧ್ಯಕ್ಷ ಗೋಪಾಲ ಬಿಡುಗಡೆ ನಂತ್ರ, ಪ್ರಧಾನಿ ಮೋದಿ ತಾಯಿ ನಿಂದಿಸಿದ್ದಾರೆಂದು ಆರೋಪಿಸಿ ಹೊಸ ಕ್ಲಿಪ್ ಟ್ವೀಟ್ ಮಾಡಿದ ಸ್ಮೃತಿ ಇರಾನಿ

ನವದೆಹಲಿ: ಬಂಧನಕ್ಕೊಳಗಾಗಿದ್ದ ಆಮ್ ಆದ್ಮಿ ಪಾರ್ಟಿ (ಎಎಪಿ) ಗುಜರಾತ್ ಘಟಕದ ಅಧ್ಯಕ್ಷರಿಗೆ ಗುರುವಾರ ಜಾಮೀನು ನೀಡಿದ ನಂತರ, ಸ್ಮೃತಿ ಇರಾನಿ ಅವರು ಗೋಪಾಲ್ ಇಟಾಲಿಯಾ ವಿರುದ್ಧ ವಾಗ್ದಾಳಿ ನಡೆಸಿದರು. ಗುಜರಾತ್‌ ಆಪ್‌ ಅಧ್ಯಕ್ಷ ಗೋಪಾಲ್ ಇಟಾಲಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿ ಹೀರಾಬೆನ್‌ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ವೀಡಿಯೊವನ್ನು ಟ್ವೀಟ್‌ … Continued