ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಕುಸಿತ…!
ಮೈಸೂರು: ಚಾಮುಂಡಿ ಬೆಟ್ಟದಲ್ಲಿಂದು ಮತ್ತೆ ಭೂಕುಸಿತವಾಗಿದೆ. ಹದಿನೈದು ದಿನಗಳ ಅಂತರದಲ್ಲಿ ನಂದಿ ಬೆಟ್ಟಕ್ಕೆ ಹೋಗುವ ರಸ್ತೆ ಮತ್ತೆ ಕುಸಿದಿದೆ. ಗುರುವಾರ ರಾತ್ರಿ ಸುರಿದಂತ ಭಾರಿ ಮಳೆಯಿಂದಾಗಿ ಮತ್ತೆ ಚಾಮುಂಡಿ ಬೆಟ್ಟದ ( Chamundi Hills ) ಹೊಸ ನಂದಿ ರಸ್ತೆ ಮತ್ತೆ ಕುಸಿತಗೊಂಡಿದೆ. ಮಳೆಯಿಂದಾಗಿ ಹದಿನೈದು ದಿನಗಳ ಹಿಂದೆ ಚಾಮುಂಡಿಬೆಟ್ಟದ ರಸ್ತೆ ಕುಸಿತಗೊಂಡಿತ್ತು. ಈ ಭಾಗವನ್ನು … Continued