ಕಾಂಗ್ರೆಸ್ಸಿನ ನೂತನ ಖಜಾಂಚಿಯಾಗಿ ಅಜಯ ಮಾಕನ್ ನೇಮಕ

ನವದೆಹಲಿ: ಅಹ್ಮದ್ ಪಟೇಲ್ ಅವರ ನಿಧನದ ನಂತರ ಹಂಗಾಮಿ ಖಜಾಂಚಿಯಾಗಿ ನೇಮಕಗೊಂಡಿದ್ದ ಪವನಕುಮಾರ ಬನ್ಸಾಲ್ ಅವರ ಬದಲಿಗೆ ಕಾಂಗ್ರೆಸ್ ತನ್ನ ಹಿರಿಯ ನಾಯಕ ಅಜಯ ಮಾಕನ್ ಅವರನ್ನು ಹೊಸ ಖಜಾಂಚಿಯಾಗಿ ಭಾನುವಾರ ನೇಮಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಅಜಯ್ ಮಾಕನ್ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಖಜಾಂಚಿಯಾಗಿ ನೇಮಕ ಮಾಡಲಾಗಿದೆ ಎಂದು ಪಕ್ಷದ ಪ್ರಧಾನ … Continued