ಅಲಿಗಢ: ಪ್ರತಿದಿನ ಸ್ನಾನ ಮಾಡಲ್ಲ ಎಂದು ಪತ್ನಿಗೆ ತಲಾಖ್‌ ಹೇಳಿದ ಪತಿ..!

ಅಲಿಗಢ: ಉತ್ತರಪ್ರದೇಶದ ಅಲಿಗಢದಲ್ಲಿ ಓರ್ವ ವ್ಯಕ್ತಿ ತನ್ನ ಪತ್ನಿ ಪ್ರತಿದಿನ ಸ್ನಾನಮಾಡುವುದಿಲ್ಲವೆಂಬ ಕಾರಣಕ್ಕೆ ಆಕೆಗೆ ತ್ರಿವಳಿ ತಲಾಕ್ ಹೇಳಿದ್ದಾನೆ . ಹೆಂಡತಿ ತನ್ನ ಮದುವೆಯನ್ನು ಉಳಿಸಲು, ಮಹಿಳಾ ಸಂರಕ್ಷಣಾ ಕೋಶಕ್ಕೆ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಅಲಿಗಢ ಮಹಿಳಾ ಸಂರಕ್ಷಣಾ ಕೋಶವು ಪುರುಷ ಮತ್ತು ಆತನ ಪತ್ನಿಗೆ ತಮ್ಮ ಮದುವೆಯನ್ನು ಉಳಿಸಿಕೊಳ್ಳಲು … Continued