ಅಜಿತ ಪವಾರ್ Vs ಶರದ್ ಪವಾರ್ : ಇಂದು ಎನ್ ಸಿಪಿಯಲ್ಲಿ ಎರಡು ಪ್ರತ್ಯೇಕ ಸಭೆ, ಎರಡು ಬಣದಿಂದಲೂ ವಿಪ್ ಜಾರಿ…
ಮುಂಬೈ: ಶರದ್ ಪವಾರ್ ಮತ್ತು ಅವರ ಅಣ್ಣನ ಮಗ ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಪ್ರತಿಸ್ಪರ್ಧಿ ಬಣಗಳ ರಾಜಕೀಯ ಮೇಲಾಟ ಮುಂದುವರಿದಿದ್ದು ಇಂದು, ಬುಧವಾರ ಮುಂಬೈನಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ. ಹಾಗೂ ಇಬ್ಬರೂ ತಮ್ಮ ತಮ್ಮ ಬಣಗಳಿಗೆ ಇಬ್ಬರು ಮುಖ್ಯ ಸಚೇತಕರನ್ನು ನೇಮಿಸಿದ್ದಾರೆ. ಶರದ್ ಪವಾರ್ ಬಣ ದಕ್ಷಿಣ ಮುಂಬೈನ ವೈ.ಬಿ. … Continued