ಸರ್ಕಾರ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಗೆ ರಾ ಮಾಜಿ ಮುಖ್ಯಸ್ಥ ಅಲೋಕ ಜೋಶಿ ನೂತನ ಮುಖ್ಯಸ್ಥ
ನವದೆಹಲಿ: ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯನ್ನು (ಎನ್ಎಸ್ಎಬಿ) ಪರಿಷ್ಕರಿಸಿದ್ದು, ಮಾಜಿ ರಾ ಮುಖ್ಯಸ್ಥ ಅಲೋಕ ಜೋಶಿ ಅವರನ್ನು ಅದರ ನೂತನ ಮುಖ್ಯಸ್ಥರನ್ನಾಗಿ ನೇಮಿಸಿದೆ ಮತ್ತು ಮಂಡಳಿಗೆ ಇತರ ಆರು ಸದಸ್ಯರನ್ನು ನೇಮಕ ಮಾಡಿದೆ. ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ … Continued