ರಿಲಯನ್ಸ್-ಫ್ಯೂಚರ್ ರೆಟೇಲ್‌ ವಿಲೀನ ಒಪ್ಪಂದದ ವಿರುದ್ಧ ಅಮೆಜಾನಿಗೆ ಸುಪ್ರೀಂ ಕೋರ್ಟ್‌ನಲ್ಲಿ ಜಯ

ನವದೆಹಲಿ: ಫ್ಯೂಚರ್‌ ರಿಟೇಲ್ ಲಿಮಿಟೆಡ್‌ (ಎಫ್‌ಆರ್‌ಎಲ್‌) ಕಂಪನಿಯನ್ನು ರಿಲಯನ್ಸ್ ರಿಟೇಲ್‌ ಜೊತೆ ವಿಲೀನ ಮಾಡುವಂತಿಲ್ಲ ಎಂದು ಸಿಂಗಪುರದ ತುರ್ತು ಮಧ್ಯಸ್ಥಿಕೆ ಕೇಂದ್ರ ನೀಡಿದ್ದ ಆದೇಶವು ಭಾರತದಲ್ಲಿ ಜಾರಿಗೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಸ್ಪಷ್ಟಪಡಿಸಿದೆ. ಇದರಿಂದಾಗಿ, ಎಫ್‌ಆರ್‌ಎಲ್‌ ಹಾಗೂ ರಿಲಯನ್ಸ್ ರಿಟೇಲ್ ನಡುವಿನ ಒಪ್ಪಂದವನ್ನು ಪ್ರಶ್ನಿಸಿದ್ದ ಅಮೆಜಾನ್ ಕಂಪನಿಗೆ ಜಯ ಸಿಕ್ಕಂತಾಗಿದೆ. ರಿಲಯನ್ಸ್ ರಿಟೇಲ್ … Continued