ಮುಂಬೈ ಕ್ರೂಸ್ ಡ್ರಗ್ಸ್ ಹಗರಣ: ಎನ್ಸಿಬಿ ವಿಚಾರಣೆಗೆ ಗೈರಾದ ಅನನ್ಯಾ ಪಾಂಡೆ
ಮುಂಬೈ: ನಡ್ರಗ್ಸ್ ಕೇಸ್ನಲ್ಲಿ ಸಿಕ್ಕಿ ಬಿದ್ದಿರುವ ಆರ್ಯನ್ ಖಾನ್ ಜತೆ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಅನನ್ಯಾ ಪಾಂಡೆ ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಇಂದು (ಅಕ್ಟೋಬರ್ 25) ವಿಚಾರಣೆಗೆ ಅವರು ಹಾಜರಾಗಿಲ್ಲ. ಮತ್ತೊಂದು ದಿನ ಬರುವುದಾಗಿ ಅವರು ಎನ್ಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಎರಡು ದಿನ ಅನನ್ಯಾ ವಿಚಾರಣೆಗೆ ಬಂದಿದ್ದರು. ಸೋಮವಾರ (ಅಕ್ಟೋಬರ್ 25) ಅವರು ಮತ್ತೆ … Continued