ಅಪಘಾತಕ್ಕೀಡಾದ್ರೂ ಮುದ್ದಾದ ಮರಿಗೆ ಜನ್ಮ ನೀಡಿ ಪ್ರಾಣ ಬಿಟ್ಟ ಗರ್ಭಿಣಿ ಜಿಂಕೆ..

ವಿಜಯವಾಡ: ತಿರುಮಲ ಘಾಟ್ ರಸ್ತೆಯಲ್ಲಿ ಸೋಮವಾರ ಗರ್ಭಿಣಿ ಜಿಂಕೆಗೆ ಕಾರು ಡಿಕ್ಕಿ ಹೊಡೆದಿದೆ. ತಿರುಮಲದ ಕನುಮ ಮಾರ್ಗದ ಆಂಜನೇಯಸ್ವಾಮಿ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆದರೆ ಜಿಂಕೆ ಸಾಯುವ ಮುನ್ನ ಮರಿಗೆ ಜನ್ಮ ನೀಡಿದೆ. ಜಿಂಕೆಗಳ ಹಿಂಡು ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ವಾಹನ ಡಿಕ್ಕಿ ಹೊಡೆದ ಗರ್ಭಿಣಿ ಜಿಂಕೆ ಹೊರತುಪಡಿಸಿ … Continued