ಗುಜರಾತ್ ಸಿಎಂ ಆಯ್ಕೆಗೆ ರಾಜನಾಥ್, ಯಡಿಯೂರಪ್ಪ, ಅರ್ಜುನ್ ಮುಂಡಾ ಕೇಂದ್ರ ವೀಕ್ಷಕರು
ನವದೆಹಲಿ: ಗುಜರಾತ್ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಭಾರತೀಯ ಜನತಾ ಪಕ್ಷವು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರನ್ನು ವೀಕ್ಷಕರನ್ನಾಗಿ ಶುಕ್ರವಾರ ನೇಮಿಸಿದೆ. ಡಿಸೆಂಬರ್ 10 ರಂದು ಗಾಂಧಿನಗರದಲ್ಲಿರುವ ‘ಶ್ರೀ ಕಮಲಂ’ ಪಕ್ಷದ ಕಚೇರಿಯಲ್ಲಿ ಗುಜರಾತ್ ಬಿಜೆಪಿ ತನ್ನ ಹೊಸದಾಗಿ ಆಯ್ಕೆಯಾದ … Continued