ಮಹಿಳೆಯರ ಒತ್ತಡಕ್ಕೆ ಮಣಿದ ಸೇನೆ, ಮಣಿಪುರದಲ್ಲಿ 12 ಉಗ್ರರ ಬಿಡುಗಡೆ | ವೀಡಿಯೊ
ಇಂಫಾಲ್: ಮಣಿಪುರದ ಇಥಾಂ ಗ್ರಾಮದಲ್ಲಿ 1,200 ಕ್ಕೂ ಹೆಚ್ಚು ಜನರಿದ್ದ ಮಹಿಳೆಯರ ನೇತೃತ್ವದ ಗುಂಪು ಸುತ್ತುವರಿದು ರಸ್ತೆಯನ್ನು ಬ್ಲಾಕ್ ಮಾಡಿದ ನಂತರ ಭಾರತೀಯ ಸೇನೆ ಇಂದು, ಭಾನುವಾರ ಒಂದು ಡಜನ್ ಉಗ್ರರನ್ನು ಬಿಡುಗಡೆ ಮಾಡಿದೆ. ಸುಮಾರು ನಾಗರಿಕರ ಪ್ರಾಣಕ್ಕೆ ಅಪಾಯ ಉಂಟಾಗಬಾರದು ಎಂದು ಉಗ್ರರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. “ಮಹಿಳೆಯರ … Continued