ರೈಲ್ವೆ ಸಚಿವರ ಭೇಟಿಯಾದ ಸಂಸದ ಕೋಟ ; ಕರಾವಳಿ, ಮಲೆನಾಡಿಗೆ ರೈಲ್ವೆ ಯೋಜನೆ, ಭಾರತೀಯ ರೈಲ್ವೆಯೊಳಗೆ ಕೊಂಕಣ ರೈಲ್ವೆ ವಿಲೀನಕ್ಕೆ ಒತ್ತಾಯ
ಉಡುಪಿ : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ರೈಲು ಸಂಚಾರ ವ್ಯವಸ್ಥೆ ಸುಧಾರಣೆ ಮತ್ತು ಹೊಸ ರೈಲು ಒದಗಿಸಬೇಕು ಎಂದು ಕೋರಿ ಮನವಿ ಸಲ್ಲಿಸಿದರು. ಬಹುದಿನದ ಬೇಡಿಕೆಯಾದ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಳಗೆ ವಿಲೀನ ಮಾಡಬೇಕೆಂದು … Continued