ಅಪೌಷ್ಟಿಕತೆ ಹೋಗಲಾಡಿಸಲು ಕೇಂದ್ರದಿಂದ ಆಯುಶ್ ಬಳಕೆ
ಪೂರಕ ಪೌಷ್ಠಿಕಾಂಶದ ವಿತರಣೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆ ಸೇರಿದಂತೆ ದೇಶಾದ್ಯಂತ 14 ಲಕ್ಷ ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸಲಾದ ವಿವಿಧ ಸೇವೆಗಳೊಂದಿಗೆ ಆಯುಷ್ ಪದ್ಧತಿಗಳನ್ನು ಸಂಯೋಜಿಸುವ ಕುರಿತು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ವಿವರವಾದ ಟಿಪ್ಪಣಿ ಕಳುಹಿಸಿದೆ. ಫೆಬ್ರವರಿ 3ರಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ, ಮಹಿಳಾ … Continued