ಪಶ್ಚಿಮ ಬಂಗಾಳ ಚುನಾವಣೆ : ಕೋವಿಡ್ ಮಾರ್ಗಸೂಚಿ ಮೀರಿದ ರೋಡ್ ಶೋ, ಮೆರವಣಿಗೆಗೆ ಚುನಾವಣಾ ಆಯೋಗ ನಿಷೇಧ
ಕೋಲ್ಕತ್ತಾ: ರಾಜಕೀಯ ಪಕ್ಷಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಕೋವಿಡ್ -19 ಪ್ರೋಟೋಕಾಲ್‌ಗಳ ತೀವ್ರ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಎಲ್ಲಾ ರೋಡ್ ಶೋ, ಮೆರವಣಿಗೆ ಇತ್ಯಾದಿಗಳನ್ನು ಚುನಾವಣಾ ಆಯೋಗ ಗುರುವಾರ ನಿಷೇಧಿಸಿದೆ. ಗುರುವಾರ ಸಂಜೆ ತನ್ನ ಆದೇಶದಲ್ಲಿ, 500 ಜನರ ಮಿತಿ ಬಿಟ್ಟು ಯಾವುದೇ ಸಾರ್ವಜನಿಕ ಸಭೆಗಳಿಗೆ ಅನುಮತಿನೀಡಲಾಗುವುದಿಲ್ಲ ಎಂದು ಮತದಾನ ಸಮಿತಿ ಹೇಳಿದೆ. ತನ್ನ … Continued